ನ್ಯಾಯತಪು: ಇಲ್ಲಿಯ ನಾಳ ಪಾಂಡಿಬೆಟ್ಟು ಎಂಬಲ್ಲಿ ಹೆಜ್ಜೇನು ಕಡಿತದಿಂದ ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ನ.22 ರಂದು ನಡೆದಿದೆ.
ಘಟನೆಯಲ್ಲಿ ಮನೆಯವರಾದ ವಿಠಲ ಗೌಡ, ಪತ್ನಿ ವನಿತ , ಸಹೋದರಿ ಲಲಿತಾ ಗಂಭೀರವಾಗಿ ಗಾಯಗೊಂಡಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.











