23.5 C
ಪುತ್ತೂರು, ಬೆಳ್ತಂಗಡಿ
March 7, 2026
ಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜು

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು

ಉಜಿರೆ : ಶಾಲಾ ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ಉಜಿರೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಳೆಪೇಟೆ ಉಜಿರೆ ಇದರ ಸಹಭಾಗಿತ್ವದಲ್ಲಿ ಕೊಕ್ಕಡ ವಲಯ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯು ನ.21 ರಂದು ನಡೆಯಿತು.

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ದಿಶಿಕ ಶೆಟ್ಟಿ (ಕನ್ನಡ ಕಂಠಪಾಠ),ಯೋರವ್ ಜೆ  (ಇಂಗ್ಲಿಷ್ ಕಂಠಪಾಠ), ಜಿ.ಪಿ.ಯುಕ್ತ (ಭಕ್ತಿಗೀತೆ), ದ್ವಿತೀಯ ಸ್ಥಾನಗಳಿಸಿದವರು ಸಾತ್ವಿಕ್ ಎಂ ಆರ್ (ಸಂಸ್ಕೃತ ಪಠಣ), ಖುಷಿ ಆರ್ ಎನ್ (ದೇಶಭಕ್ತಿ ಗೀತೆ) ಹಿಬಾ ಫಾತಿಮಾ (ಅಭಿನಯ ಗೀತೆ), ಹೃಕೇಶ್ (ಚಿತ್ರಕಲೆ) ಪ್ರಣತಿ ಗೌಡ (ಕ್ಲೇ ಮಾಡಲಿಂಗ್).

 ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಪುಷ್ಟಿ (ಕವನ ವಾಚನ) ಸುಹಾನ್ (ಹಿಂದಿ ಕಂಠಪಾಠ) ರಿಶೀತ್ (ಕ್ಲೇ ಮಾಡಲಿಂಗ್) ಅಮೋಘ್ ಆರ್ ಶೆಟ್ಟಿ (ದೇಶಭಕ್ತಿ ಗೀತೆ) ದ್ವಿತೀಯ ಸ್ಥಾನ ಗಳಿಸಿದವರು ರಕ್ಷಾ ಪಂಡಿತ್ (ಭಕ್ತಿಗೀತೆ) ಆಕೃತಿ ರಾವ್ (ಸಂಸ್ಕೃತ ಪಠಣ) ನಂದನ್ (ಚಿತ್ರಕಲೆ)

 ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರಿಷಲ್ ಫೆರ್ನಾಂಡಿಸ್ (ಇಂಗ್ಲಿಷ್ ಭಾಷಣ) ಸಾಕ್ಷಿ (ಹಿಂದಿ ಭಾಷಣ) ದ್ವಿತೀಯ ಸ್ಥಾನಗಳಿಸಿದವರು ಆದಿತಿ (ಭರತನಾಟ್ಯ) ಸೈಯದ್ ಸಭಾವುದ್ದೀನ್ (ಗಝಲ್) ಅಂಶಿಕ (ಕವನ ವಾಚನ) ಪ್ರಧಾನ್ ಋತ್ವಿಕ್ (ರಸಪ್ರಶ್ನೆ) ನವ್ಯಶ್ರೀ (ರಂಗೋಲಿ).

Related posts

ವಿನೂತನ ಶೈಲಿಯಲ್ಲಿ ಪ್ಯಾಂಟ್ ಧರಿಸಿ ಬೆಳ್ತಂಗಡಿ ಸಂತೆಕಟ್ಟೆಗೆ ಬಂದ ಯುವಕ: ವಿಡಿಯೋ ಮಾಡಿ ಯುವಕನ ಪ್ಯಾಂಟ್ ನ್ನು ಸೂಜಿಯಿಂದ ಹೊಲಿದ ಕಿಡಿಗೇಡಿಗಳು: ನೊಂದ ಯುವಕ ಆತ್ಮಹತ್ಯೆಗೆ ಯತ್ನ

Suddi Udaya

ಜಿನಮಂದಿರಗಳ ಸ್ಥಳ ಹಾಗೂ ಅಭಿವೃದ್ಧಿಗೆ ಸಚಿವ ಡಿ. ಸುಧಾಕರ್ ರವರಿಗೆ ಮನವಿ

Suddi Udaya

ಕಕ್ಕಿಂಜೆ: ಅನುಗ್ರಹ ಪೇಪರ್ ಪ್ಲೇಟ್ ಎಂಟರ್‌ಪ್ರೈಸಸ್ ಶುಭಾರಂಭ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ” ಹದಿಹರೆಯ ಮತ್ತು ಆರೋಗ್ಯ” ಕಾರ್ಯಕ್ರಮ

Suddi Udaya

ವಿಧಾನ ಪರಿಷತ್ತು ಉಪಚುನಾವಣೆ : ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ರವರಿಂದ ನಾಮಪತ್ರ ಸಲ್ಲಿಕೆ

Suddi Udaya
error: Content is protected !!