September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರತಿಭಾ ಕಾರಂಜಿ ಸ್ಪರ್ಧೆ: ಅಂಡಿಂಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

ಅಂಡಿಂಜೆ: ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಉನ್ನತೀ ಕರಿಸಿದ ಪ್ರಾರ್ಥಮಿಕ ಶಾಲೆ ಅಂಡಿಂಜೆ ಯು ಕ್ಲಸ್ಟರ್ ಹಂತದಲ್ಲಿ ಭಾಗವಹಿಸಿ ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಳಿಸಿದ್ದು,19 ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಅರ್ಹತೆಯನ್ನು ಪಡೆದಿದ್ದರು ಹಾಗೂ ಪ್ರೌಢ ವಿಭಾಗದ ವಲಯ ಮಟ್ಟದ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಕುಮಾರಿ ಪ್ರಜ್ಞಾ ಕನ್ನಡ ಪ್ರಬಂಧ ಹಾಗೂ ಶ್ರೀಪ್ರದಾ ಕೆ.ಕನ್ನಡ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಅರ್ಹತೆಯನ್ನು ಪಡೆದಿದ್ದರು.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಾಶಿಕ್- ಕ್ಲೇ ಮಾಡಲಿಂಗ್ (ಹಿರಿಯ)- ಪ್ರಥಮ, ಅನುಷಾ- ಕನ್ನಡ ಕಂಠಪಾಠ (ಹಿರಿಯ )-ಪ್ರಥಮ, ಖುಷಿ -ಅಭಿನಯ ಗೀತೆ (ಹಿರಿಯ )-ಪ್ರಥಮ, ಪ್ರಥಮ್ -ಮಿಮಿಕ್ರಿ (ಹಿರಿಯ )-ದ್ವಿತೀಯ, ಸೌಮ್ಯ ಕನ್ನಡ ಪ್ರಬಂಧ (ಹಿರಿಯ )-ದ್ವಿತೀಯ, ಶಾರ್ವಿತ್ ಚಿತ್ರಕಲೆ( ಕಿರಿಯ)- ದ್ವಿತೀಯ, ಪ್ರಜ್ಞ ಕನ್ನಡ ಪ್ರಬಂಧ (ಪ್ರೌಢ)- ದ್ವಿತೀಯ
ರಶ್ಮಿ ಲತಾ ಆಶುಭಾಷಣ (ಹಿರಿಯ )-ತೃತೀಯ, ದೃತೀ ಕ್ಷ ಇಂಗ್ಲಿಷ್ ಕಂಠ ಪಾಠ (ಕಿರಿಯ )-ತೃತೀಯ ಸ್ಥಾನ , ಪಡೆದುಕೊಂಡಿದ್ದಾರೆ.

Related posts

ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಶಾಸ್ತ್ರೀಯ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಸರಸ್ವತಿ ಸಂಗೀತ ಶಾಲೆಗೆ ಶೇಕಡ 100 ಫಲಿತಾಂಶ

Suddi Udaya

ಉಜಿರೆ: ಎಸ್ ಡಿ ಯಂ ಪಾಲಿಟೆಕ್ನಿಕ್ – ರಾಷ್ಟೀಯ ಯುವ ದಿನದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಭಜನಾ ಪರಿಷತ್ ಪದಾಧಿಕಾರಿಗಳ ವಾರ್ಷಿಕ ಸಭೆ

Suddi Udaya

ಸುಲ್ಕೇರಿಮೊಗ್ರು ಕಂಬಳದಡ್ಡ ನಿವಾಸಿ ಅಣ್ಣಿ ಮಡಿವಾಳ ನಿಧನ

Suddi Udaya

ಕ್ಯಾಂಪ್ಕೊ ನಿಯಮಿತ ಮಂಗಳೂರು “ಸಾಂತ್ವನ” ಯೋಜನೆಯಡಿ ಕನ್ನಾಜೆಯ ಬೆನೆಡಿಕ್ಟ್ ವೇಗಸ್ ರಿಗೆ ವೈದ್ಯಕೀಯ ನೆರವು

Suddi Udaya
error: Content is protected !!