ಕ್ರೀಡಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

28ನೇ ವರ್ಷದ ಬಳ್ಳಮಂಜ “ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಮಡಂತ್ಯಾರು: ಇತಿಹಾಸ ಪ್ರಸಿದ್ಧ ಬಳ್ಳಮಂಜದ 28ನೇ ವರ್ಷದ ಶ್ರೀ ಶೇಷ-ನಾಗ ಕಂಬಳ ಫಲಿತಾಂಶ ಪ್ರಕಟಗೊಂಡಿರುತ್ತದೆ.

ಅಡ್ಡ ಹಲಗೆ: ಪ್ರಥಮ: ಪೆರಿಂಜೆ ಶ್ರೀ ಜನನಿ ಚಂಪಾ ಪೂಜಾರಿ ಹಲಗೆ ಮುಟ್ಟಿದವರು: ಭಟ್ಕಳ ಪಾಂಡು,ದ್ವಿತೀಯ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಹಲಗೆ ಮುಟ್ಟಿದವರು: ರಾಂಪ ಹಿತ್ಲು ರಾಘವೇಂದ್ರ, ಹಗ್ಗ ಹಿರಿಯ: ಪ್ರಥಮ: ಬೋಳದಗುತ್ತು ಸತೀಶ್ ಜಗದೀಶ್ ಶೆಟ್ಟಿ, ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ. ದ್ವಿತೀಯ: ಕನಡ್ತ್ಯಾರು ಕೃಷ್ಣ ಶೆಟ್ಟಿ ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ. ಹಗ್ಗ ಕಿರಿಯ:ಪ್ರಥಮ: ಬೆಳ್ತಂಗಡಿ ಅಚ್ಚಿನಡ್ಕ ಪಕ್ಕು ಶೈಮ ಶಯನ್. ಓಡಿಸಿದವರು: ಕಕ್ಕೆಪದವು ಮಹಮ್ಮಾಯಿ ಗೌತಮ್ ಗೌಡ ದ್ವಿತೀಯ: ಕಾರ್ಕಳ ಬೈಪಾಸ್ ಎ.ಎಸ್.ಸಾಹೇಬ ಓಡಿಸಿದವರು: ಸರಪಾಡಿ ಧನಂಜಯ ಗೌಡ. ನೇಗಿಲು ಹಿರಿಯ: ಪ್ರಥಮ: ಮುಗ್ಗದೈಪಿಲ ಪ್ರಶಾಂತ್ ವೆಂಕಪ್ಪ ಪೂಜಾರಿ. ಓಡಿಸಿದವರು: ಪೆರಿಂಜೆ ಪುತ್ತಿಲ ಹೊಸಮನೆ ಚರಣ್ ಪೂಜಾರಿ. ದ್ವಿತೀಯ: ಕಕ್ಕೆಪದವು ಕಲೆತ್ಯಾರ್ ರೋಹಿನಾತ್ ದೇಜಣ್ಣ ಶೆಟ್ಟಿ. ಓಡಿಸಿದವರು: ಸರಪಾಡಿ ಧನಂಜಯ ಗೌಡ.ನೇಗಿಲು ಕಿರಿಯ:ಪ್ರಥಮ: ವೈ. ಸಿ. ಮಾಣಿಂಜೆ ಚಿದಾನಂದ “ಎ”ಓಡಿಸಿದವರು: ಮುಳಿಕಾರ್ ವಿವೇಕ್ ದೇವಾಡಿಗ. ದ್ವಿತೀಯ: ನಚ್ಚೆ ಕೋಡಂಗೆ ನರಿಂಗಾಣ ಜಗದೀಶ್ ಮಧುಸೂಧನ ಶೆಟ್ಟಿ. ಓಡಿಸಿದವರು: ಪಜೀರು ಸಂಪತ್ ಗಟ್ಟಿಯಾಳ್.

Related posts

ಮದ್ದಡ್ಕ ರಾಮನವಮಿ ಪ್ರಯುಕ್ತ ಭಜನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವಿ.ಹಿಂ.ಪ ಬಜರಂಗದಳ ಪ್ರಖಂಡದ ವತಿಯಿಂದ ಬಕ್ರೀದ್ ಹಬ್ಬದ ಸಂದರ್ಭ ಗೋ ಹತ್ಯೆಯನ್ನು ಖಂಡಿಸಿ ಪೋಲಿಸ್ ಠಾಣೆ ಮತ್ತು ಗೋ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ

Suddi Udaya

ಉಜಿರೆ : ಕುಸಿದು ಬಿದ್ದು ಅಪರಿಚಿತ ವ್ಯಕ್ತಿ ಸಾವು

Suddi Udaya

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿ ಕಾಲಾವಕಾಶ ವಿಸ್ತರಣೆ

Suddi Udaya

ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಮಾದಕ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ

Suddi Udaya

ಇಂದಬೆಟ್ಟು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಆನಂದ ಅಡಿಲು ರವರ ಮನೆಗೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭೇಟಿ

Suddi Udaya
error: Content is protected !!