23.3 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಕೆ.ಎಸ್.ಸಿ.ಎ 14 ವರ್ಷದಲ್ಲಿನ ಕ್ರಿಕೆಟ್ ತಂಡಕ್ಕೆ ಆಯ್ಕೆ ಟ್ರಯಲ್ಸ್ ಪ್ರಕ್ರಿಯೆಯಲ್ಲಿ ತಾಲೂಕಿನ 6 ವಿದ್ಯಾರ್ಥಿಗಳು ಭಾಗಿ

ಬೆಳ್ತಂಗಡಿ :ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯ 2025-26ನೇ ಸಾಲಿಗೆ ಮಂಗಳೂರು ವಲಯದ 14 ವರ್ಷದೊಳಗಿನ ಪುರುಷರ ತಂಡವನ್ನು ಆಯ್ಕೆ ಮಾಡಲು ಕೆಎಸ್‌ಸಿಎ ಮಂಗಳೂರು ವಲಯವು ಅಂಡರ್14 ವರ್ಷದೊಳಗಿನ ಪುರುಷರ ಆಯ್ಕೆ ಟ್ರಯಲ್ಸ್ ನ್ನು ಡಿ. 27ರಂದು ಮಂಗಳೂರು ನಂತೂರಿನ ಪದುವಾ ಹೈಸ್ಕೂಲ್ ಮೈದಾನದಲ್ಲಿ ನಡೆಯಿತು.

ಬೆಳ್ತಂಗಡಿ ತಾಲೂಕಿನಿಂದ ಉಜಿರೆ ಎಸ್ ಡಿ ಎಂ KSCB ತೀರ್ಪುಗಾರರಾದ ಪವಿತ್ರ ಕುಮಾರ್ ಹಾಗೂ ಪುನೀತ್ ಕುಮಾರ್ ಇವರಿಂದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಾದ ಧನುಷ್ ಆಚಾರ್ಯ ಕನ್ಯಾಡಿ ಎಡಗೈ ಬ್ಯಾಟ್ಸ್ ಮ್ಯಾನ್, ಹ್ಯಾನ್ಸನ್ ಉಜಿರೆ ವೇಗದ ಬೌಲರ್, ಸಮ್ಯಕ್ ಆಚಾರ್ಯ ನೇತ್ರಾನಗರ ವೇಗದ ಬೌಲರ್ , ಆರ್ಯನ್ ಬ್ಯಾಟ್ಸ್ ಮ್ಯಾನ್& ಆಲ್ ರೌಂಡರ್ , ತೀರ್ಥ ಪ್ರಸಾದ್ ಬೊಲ್ಮ ಆಫ್ ಸ್ಪಿನ್ನರ್ ಆಲ್-ರೌಂಡರ್, ಭೂಷಣ್ ಉಜಿರೆ ಬ್ಯಾಟ್ಸ್ ಮ್ಯಾನ್ & ಆಲ್ ರೌಂಡರ್ ರವರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತಾರೆ.

Related posts

ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya

ಮಾ.30-ಎ.6: ಬಳಂಜ ಶ್ರೀ ಪಂಚಲಿಂಗೇಶ್ವರ- ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಅರಣ್ಯ ಇಲಾಖೆ ವತಿಯಿಂದ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ: ಸಾರ್ವಜನಿಕರಿಗೆ ಕೊಕ್ಕಡ ಗ್ರಾ.ಪಂ. ಹಾಗೂ ಅರಣ್ಯ ಇಲಾಖೆಯ ವತಿಯಿಂದ ಎಚ್ಚರಿಕೆಯ ಸಂದೇಶ

Suddi Udaya

ಬೆಳ್ತಂಗಡಿ : ಎರಡನೇ ದಿನ ವಿಚಾರಣೆಗೆ ಹಾಜರಾದ ಯೂಟ್ಯೂಬರ್ ಸಮೀರ್ ಎಮ್.ಡಿ

Suddi Udaya

ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸೇವಾ ನಿವೃತ್ತಿ: ಗೇರುಕಟ್ಟೆ ಸ.ಪ್ರೌ. ಶಾಲೆ ವತಿಯಿಂದ ಗೌರವಾರ್ಪಣೆ

Suddi Udaya

ವಿಪರೀತ ಮಳೆಯಿಂದಾಗಿ ಕುಂಟಿನಿ ಹಮ್ಮಬ್ಬ ರವರ ಹೊಟೇಲ್ ನ ಮೇಲ್ಛಾವಣಿ ಕುಸಿತ : ಸೂಕ್ತ ಪರಿಹಾರಕ್ಕಾಗಿ ಎಸ್.ಡಿ.ಪಿಐ ಒತ್ತಾಯ

Suddi Udaya
error: Content is protected !!