ಬೆಳ್ತಂಗಡಿ: ಡಿ.30. ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರ ನಿರ್ದೇಶನ ಪ್ರಕಾರ ಗೌರವಾಧ್ಯಕ್ಷರಾದ ಬಹು। ಅಲ್‌ಹಾಜ್ ಅಸ್ಸಯ್ಯಿದ್ ಕೆ.ಪಿ.ಎಸ್ .
ಝೈನುಲ್ ಆಬಿದೀನ್ ಜಮವುಲ್ಲೈಲಿ ತಂಙಳ್ ಕಾಜೂರು ಅವರ ನೇತೃತ್ವದಲ್ಲಿ ಉರುಸ್ ಸಮಾರಂಭ ಜ.6 ರಿಂದ ಜ.10 ತನಕ ನಡೆಯಲಿದೆ.
ತಂಙಳ್ ಕಾಜೂರು ಅವರ ನೇತೃತ್ವದಲ್ಲಿ ಉರೂಸ್ ಸಮಾರಂಭ ನಡೆಯಲಿದೆ.

brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 33;
ಜ.2 ರಂದು ಬಹು। ಅಸ್ಸಯ್ಯಿದ್ ಸವಾದ್ ತಂಙಳ್ ಸಅದಿ ಅಲ್ ಅಝ್ ಹರಿ ಉಜಿರೆ ಖತೀಬರು BJM ಎರುಕಡಪು ಅವರಿಂದ ದುಆ.
ಪರಪ್ಪು ಅಧ್ಯಕ್ಷ ಬಹು। ಹಾಫಿಳ್ ಮುಹಮ್ಮದ್ ಹನೀಫ್ ಮಿಸ್ಟಾಹೀ ಅಲ್ ಅಪ್ಪಲೀ ಅಧ್ಯಕ್ಷರು, MJM ಪರಪ್ಪು ಧ್ವಜಾರೋಹಣ ಮಾಡಲಿದ್ದಾರೆ.
ಜ.6ರಂದು ಮಗ್ರಿಬ್ ನಮಾಝಿನ ಬಳಿಕ (ತಾಜುಲ್ ಉಲಮಾ ಮೌಲಿದ್)
ಉದ್ಘಾಟನೆ, ತಾಜುಲ್ ಉಲಮಾ (ಖ.ಸಿ.), ಖುರತುಸ್ವಾದಾತ್ ಅನುಸ್ಮರಣಾ ಮಜ್ಲಿಸ್.
ಬಹು। ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ ಊದ್ ಅಲ್ ಬುಖಾರಿ ತಂಙಳ್, ಕೂರತ್
ಪ್ರಸ್ತಾವಿಕ ಭಾಷಣ : ಬಹು। ಎಫ್ ಎಚ್ ಮುಹಮ್ಮದ್ ಮಿಸ್ವಾಹೀ ಸುರೈಜಿ ಅಲ್ ಪುರ್ಖಾನಿ ಮರ್ದಾಳ ಖತೀಬರು MJM ಪರಪ್ಪು,
ಅಲ್ ಹಾಜ್ ಅಸ್ವಯ್ಯಿದ್ ಕೆ.ಪಿ.ಎಸ್ ಝೆನುಲ್ ಅಬಿದೀನ್ ಜಮಲುಲ್ಲೆೈಲಿ ತಂಙಲ್ ಕಾಜೂರು,
ಅಧ್ಯಕ್ಷತೆ : ಜನಾಬ್ ಹಾಜ್ ರವೂಫ್ ಬಿ.ಕೆ ಅಧ್ಯಕ್ಷರು, ಉರೂಸ್ ಸಮಿತಿ. ಪರಪ್ಪು.
ಜ.7. ಮಗ್ರಿಬ್ ನಮಾಝಿನ ಬಳಿಕ (ಮಹರತುಲ್ ಬದ್ರಿಯ್ಯಾ ಮಜ್ಲಿಸ್ )
ಧಾರ್ಮಿಕ ಉಪನ್ಯಾಸ
ದುಆ : ಬಹು। ಅಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ,
ಮುಖ್ಯ ಪ್ರಭಾಷಣ: ಬಹು। ಅಥಾವುಲ್ಲಾ ಹಿಮಮಿ ಸಖಾಫಿ ಅಲ್ ಪುರ್ಖಾನಿ ಕುಪ್ಪೆಟ್ಟಿ.
ಜ.8.ಮಗ್ರಿಬ್ ನಮಾಝಿನ ಬಳಿಕ
(ಜಲಾಲಿಯ್ಯ ರಾತೀಬ್ ಮಜ್ಲಿಸ್)
ಬಹು। ಅಸ್ಸಯ್ಯಿದ್ ಕೆ.ಎಸ್. ಮುಖ್ತಾರ್ ತಂಙಳ್ ಕುಂಬೋಳ್,
ಆಲಾಪನೆ : ಬಹು। ಮಸ್‌ಊದ್ ಸಅದಿ ಗಂಡಿಬಾಗಿಲು,
ಮುಖ್ಯ ಪ್ರಭಾಷಣ ಬಹು। ಎಫ್.ಎಚ್ ಮುಹಮ್ಮದ್ ಮಿಸ್ಬಾಹೀ ಸುರೈಜಿ ಅಲ್ ಪ್ರರ್ಖಾನಿ ಮರ್ದಾಳ.
ಜ.9. ಮಗ್ರಿಬ್ ನಮಾಝಿನ ಬಳಿಕ (ಬದ್ರ್ ಮೌಲಿದ್ ಮಜ್ಜಿಸ್)
ದುಅ ಆಶೀರ್ವಚನ : ಬಹು। ಅಸ್ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ಬಾಅಲವಿ ತಂಙಳ್ (ಅಧ್ಯಕ್ಷರು, ಸುನ್ನೀ ಕೋ-ಆರ್ಡಿನೇಶನ್ ಸಮಿತಿ ಬೆಳ್ತಂಗಡಿ ತಾಲೂಕು)
ಮುಖ್ಯ ಪ್ರಭಾಷಣ : ಬಹು। ರಾಫಿ ಹಿಮಮಿ ಕಾಮಿಲ್ ಸಖಾಫಿ ಅಯ್ಯಂಗೇರಿ.
ಜ10.ಬೆಳಿಗ್ಗೆ ಗಂಟೆ 10-00ಕ್ಕೆ ಸಾಮೂಹಿಕ ಝಿಯಾರತ್ ಹಾಗೂ ತಬರ್ರುಕ್ ವಿತರಣೆ
ನೇತೃತ್ವ : ಬಹು। ಎಫ್.ಎಚ್ ಮುಹಮ್ಮದ್ ಮಿಸ್ಬಾಹೀ ಸುರೈಜಿ ಅಲ್ ಪುರ್ಖಾನಿ ಮರ್ದಾಳ,
ಬಹು| ಶೈಖುನಾ ಅಬ್ಬಾಸ್ ಸಅದಿ ಉಸ್ತಾದ್ ಪೆರ್ನೆ ಮುದರ್ರಿಸ್ JM ಸರಳಿಕಟ್ಟೆ.
ಉರೂಸ್ ಸಮಾರೋಪ ಸಮಾರಂಭ ಜ.10.ಬಹು ನೂರುಸ್ಸಾದಾತ್ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ బుಖಾರಿ ಬಾಯರ್,
ಉದ್ಘಾಟನೆ : ಬಹು ಯಾಸಿನ್ ಸಖಾಫಿ ಅಲ್ ಹಿಕಮಿ ಅಲ್ ಅರ್ಶದಿ ಮುದರ್ರಿಸ್ BJM ಜಾರಿಗೆ ಬೈಲ್ – ನಾಳ
ಪ್ರಾಸ್ತಾವಿಕ ಭಾಷಣ : ಬಹು। ಅಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಮದನಿ ಮನ್‌ಶರ್. ಮುಖ್ಯ ಪ್ರಭಾಷಣ : ಬಹು। ಎ.ಪಿ. ಅನ್ವರ್ ಸ್ವಾದಿಕ್ ಸಖಾಫಿ ಅಲ್ ಸುರೈಜಿ ಕರುವಂಬೈಲ್, ಕೇರಳ
ಜ। ಹಿದಾಯತುಲ್ಲ ಕೆ.ಎ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿಗಳು, ಬೆಂಗಳೂರು,ಹಾಗೂ ವಿವಿಧ ದರ್ಗಾದ ಅಧ್ಯಕ್ಷರು,ಸದಸ್ಯರು ಭಾಗವಹಿಸಲಿದ್ದಾರೆ ಎಂದು ಪರಪ್ಪು ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್,ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶರೀಫ್ ಜಿ.,ಖಜಾಂಚಿ ರಿಜ್ವಾನ್ ಸುಣ್ಣಲಡ್ಡ ಹಾಗೂ ಪರಪ್ಪುಎಮ್.ಜೆ.ಎಮ್. ಪರಪ್ಪು ಅಧ್ಯಕ್ಷ ಮಹಮ್ಮದ್ ಹನೀಫ್ ಮಿಸ್ಬಾಹಿ, ಬೆಳ್ತಂಗಡಿ
ಪತ್ರಿಕಾ ಗೊಷ್ಚಿಯಲ್ಲಿ ಉಪಸ್ಥಿತರಿದ್ದು, ತಿಳಿಸಿದರು.











