22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅರಸಿನಮಕ್ಕಿ ಬಂಟರ ಸಂಘದ ಕಛೇರಿ ಆವರಣದ ಗೇಟ್ ಉದ್ಘಾಟನೆ

ಅರಸಿನಮಕ್ಕಿ: ವಲಯ ಬಂಟರ ಸಂಘದ ಕಛೇರಿ ಆವರಣಕ್ಕೆ ನೂತನವಾಗಿ ಅಳವಡಿಸಿದ ಗೇಟನ್ನು ಶೇಡಿ ರಮಾನಾಥ ರೈ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಸೀತಾರಾಮ ರೈ, ಸದಸ್ಯರಾದ ಉಮೇಶ್ ರೈ ಪೆರ್ಲ, ಸತೀಶ್ ಶೆಟ್ಟಿ ಗುತ್ತು, ನಿತ್ಯಾನಂದ ರೈ, ಶಿಬರಾಜೆ, ರಮಾನಾಥ ರೈ ಶಿಬರಾಜೆ, ಜಯರಾಮ ಶೆಟ್ಟಿ ಪಲಸ್ತಡ್ಕ, ಉಮೇಶ್ ಶೆಟ್ಟಿ ಸೌತಡ್ಕ, ಮಂಜುನಾಥ ಶೆಟ್ಟಿ ಮೈಪಾಳ, ಬಾಲಕೃಷ್ಣ ಮುದ್ದಿಗೆ, ನಾರಾಯಣ ಶೆಟ್ಟಿ ಬೂಡಮಕ್ಕಿ ಉಪಸ್ಥಿತರಿದ್ದರು.

Related posts

ಗುರಿಪಳ್ಳ: ರಸ್ತೆಯ ಬದಿಯ ಚರಂಡಿಗೆ ಬಿದ್ದ ಬೈಕ್

Suddi Udaya

ವೇಣೂರು: ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ : ಲೆಕ್ಕಪತ್ರ ಮಂಡನೆ, ಸ್ಮರಣಸಂಚಿಕೆ ಬಿಡುಗಡೆ

Suddi Udaya

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ

Suddi Udaya

ಹರೀಶ್ ಪೂಂಜ ಗೆಲುವು: ಬೆಳಾಲಿನಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Suddi Udaya

ಕಡಿರುದ್ಯಾವರ ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!