ಹತ್ಯಡ್ಕ: ತುಂಬೆತ್ತಡ್ಕ ಕಾಳಬೈರವ ಸ್ವಾಮಿ ಶ್ರೀ ಮಾರಿ ಅಮ್ಮನವರ ಮಾರಿಗುಡಿ ಇಲ್ಲಿನ ವಾರ್ಷಿಕ ಮಾರಿ ಪೂಜೆ ಉತ್ಸವ ಜ. 13 ರಂದು ನಡೆಯಿತು.
ಆದಿ ಮನೆ ಮೊಕ್ತೇಸರರಾದ ಶ್ರೀಮಾತಿ ಪರಮೇಶ್ವರಿ ಇವರ ಮನೆಯಿಂದ ಭಂಡಾರ ತಂದು ಮಾರಿಪೂಜೆ ಉತ್ಸವ ನಡೆಸಲಾಯಿತು. ಊರು ಪರಊರ ಭಕ್ತಾದಿಗಳು ಪಾಲ್ಗೊಂಡರು.