ಮಚ್ಚಿನ: ಮಡಂತ್ಯಾರು ವಲಯದ ಆಟೋ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಶ್ವರಿ ಕುಕ್ಕಳ ಇವರನ್ನು ಶಾಸಕ ಹರೀಶ್ ಪೂಂಜ ಇವರು ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಡಂತ್ಯಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ ನವೀನ್, ಶೈಲೇಶ್, ಕಾಂತಪ್ಪಗೌಡ, ತುಳಸಿ ಹಾರಬೆ, ವಸಂತಿ ಲಕ್ಷ್ಮಣ್, ಪ್ರಶಾಂತ್ ಎಂ ಪ್ರತಿಮಾ ನಿಲಯ ಉಪಸ್ಥಿತರಿದ್ದರು.
✍️ ಹರ್ಷ ಬಳ್ಳಮಂಜ











