ಮಚ್ಚಿನ ಸಪರಿವಾರ ಶ್ರೀ ಶಾಸ್ತಾರ ದೇವಸ್ಥಾನ ಮಾಣೂರು ಇದರ ನೂತನ ಭಜನಾ ಮಂಡಳಿಯ ಸಮಿತಿ ರಚನೆ ನಡೆಯಿತು.
ಅಧ್ಯಕ್ಷರಾಗಿ ಹರೀಶ್ ಪ್ರಭು ಮುದಲಡ್ಕ, ಕಾರ್ಯದರ್ಶಿಯಾಗಿ ಮಂಜುನಾಥ ಮಾಣೂರು, ಕೋಶಾಧಿಕಾರಿಯಾಗಿ ಪ್ರಸಾದ್ ಮಾಣೂರು, ಸದಸ್ಯರಾಗಿ ಪ್ರಭಾಕರ ಪೂಜಾರಿ ಮುದಲಡ್ಕ, ಡಿಕಯ್ಯ ಮೂಲ್ಯ ಹರ್ಮಾಡಿ, ಪ್ರಶಾಂತ್ ಮೂಲ್ಯ ಮಾಣೂರು, ಹೊನ್ನಪ್ಪ ಮೂಲ್ಯ ಮಾಣೂರು, ಗೋಪಾಲ ಪೂಜಾರಿ ಕೊಲಾಜೆ, ಸೀತಾರಾಮ ಮೂಲ್ಯ ಹರ್ಮಾಡಿ, ಬಾಲಕೃಷ್ಣ ಪೂಜಾರಿ ಮಾಣೂರು, ನವೀನ್ ಮೂಲ್ಯ ಮಾಣೂರು, ಗಣೇಶ್ ಮೂಲ್ಯ ಮಾಣೂರು, ಪೂವಪ್ಪ ಮೂಲ್ಯ ಪಾಲು, ಸಂದೀಪ್ ಆಚಾರ್ಯ ಮಾಣೂರು, ಪುಷ್ಪರಾಜ್ ಗೌಡ ನೆಕ್ಕಿಲಾಜೆ, ನಿರ್ಮಿತ್ ಮೂಲ್ಯ ಕೊಂಬೊಟ್ಟು, ದಿನೇಶ್ ಮೂಲ್ಯ ಕೊಂಬೊಟ್ಟು ಆಯ್ಕೆಯಾದರು.











