ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸೀರೆ ಪ್ರಿಯರಿಗೆ ಅದ್ಭುತ ಡಿಸೈನ್‌ಗಳು ಉಳ್ಳ ಸೀರೆಗಳ ಮೇಳವು ಇದೇ ಬರುವ ತಿಂಗಳು ಅಂದರೆ ಫೆಬ್ರವರಿ 2ರಿಂದ 7ರವರೆಗೆ ಬೆಳ್ತಂಗಡಿ ಐಬಿ ರಸ್ತೆಯಲ್ಲಿರುವ ಮಹಿಳಾ ಒಕ್ಕೂಟ ಕಟ್ಟಡದಲ್ಲಿ ನಡೆಯಲಿದೆ.
ಈ ವಿಶೇಷ ವಿಶೇಷ ಆಫರ್‌ಗಳು ಸೀಮಿತ ಅವಧಿಗೆ ಮಾತ್ರವಿದ್ದು ಸಿಲ್ಕ್, ಕಾಟನ್, ಹ್ಯಾಂಡ್ಲೂಮ್, ಬನಾರಸಿ, ಕಲಂಕಾರಿ ಮತ್ತು ಇನ್ನೂ ಹೆಚ್ಚು ಟ್ರೆಂಡಿ ಡಿಸೈನ್ ಸಾರೀಗಳು ವಿಶೇಷ ರಿಯಾಯಿತಿಗಳೊಂದಿಗೆ ಜನತೆಗೆ ದೊರೆಯಲಿದೆ ಎಂದು ಸೀರೆ ಮೇಳ ಆಯೋಜಕರಾದ ಶಾಂತ ಬಂಗೇರ ತಿಳಿಸಿರುತ್ತಾರೆ.











