32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ‘ಒಡ್ಡೋಲಗ ಪಂಚಕ ‘ ಯಕ್ಷಗಾನ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ತೆಂಕುತಿಟ್ಟು ಯಕ್ಷಗಾನ ಪರಂಪರೆಯ ‘ಒಡ್ಡೋಲಗ ಪಂಚಕ ‘ ಯಕ್ಷಗಾನ ಜ.31ರಂದು ನಡೆಯಿತು.

ಅರುಣ್ ಕುಮಾರ್ ಧರ್ಮಸ್ಥಳ ನಿರ್ದೇಶನದ, ಭಾಗವತರಾಗಿ ಸಿಂಚನ ಮೂಡಿಕೋಡಿ, ಚೆಂಡೆ -ಶ್ರೇಯಸ್ ಪಾಳ೦ದೆ, ಮದ್ದಲೆ- ಶ್ರೀಕುಮಾರ್ ಉಜಿರೆ, ಚಕ್ರತಾಳ ಲಿಖಿತ್, ಹನುಮಂತ – ಅಮೋಘ ಶಂಕರ, ಗರುಡ – ತೇಜಸ್ ಬಣ್ಣದ , ಮೇಘಾಸುರ – ಸ್ವಸ್ತಿಕ್,
ವೃತ್ರಜ್ವಾಲೆ – ಸುಮಂತ್, ಶ್ರೀಕೃಷ್ಣ – ಮಿಥುನ್ ರಾಜ್, ರುಕ್ಮಿಣಿ – ಸ್ಮೃತಿ, ಸತ್ಯಭಾಮೆ – ಅಪೂರ್ವ, ಕಾಳಿಂದಿ – ಯಶ್ಮಿತಾ, ಜಾಂಬವತಿ – ಹರ್ಷಿಣಿ, ಶಶಿಪ್ರಭೆ – ಮೋನಿಷಾ, ಕಮಲಗಂದಿನಿ – ಅಂಕಿತ, ಭ್ರಮರಕುಂತಳೆ – ಅನನ್ಯ ಶೆಟ್ಟಿ ತೆರೆ – ಚಿಂತನ್, ಅಜಿತ್ ಭಾಗವಹಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜು ಪ್ರಾಂಶುಪಾಲರು ವಿಶ್ವನಾಥ ಪಿ., ಎಸ್.ಡಿ.ಎಂ ಅನುದಾನಿತ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ ನಾಯ್ಕ ಪಿ, ಸಾಂಸ್ಕೃತಿಕ ಸಮಿತಿ ಸಂಯೋಜಕ ನಾಗಣ್ಣ ಡಿ.ಎ, ಕಾರ್ಯಕ್ರಮ ಸಂಯೋಜಕರಾದ ಸಚಿನ್ ಹೆಬ್ಬಾರ್, ಶ್ರೇಯಸ್ ಜೆ ಪಾಳಂದೆ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಅರುಣ್ ಕುಮಾರ್ ಧರ್ಮಸ್ಥಳ ನಿರೂಪಿಸಿ, ಸಹಶಿಕ್ಷಕ ಕೂಸಪ್ಪ ಗೌಡ ಸಹಕರಿಸಿದರು.

Related posts

ಅಳದಂಗಡಿ ಗ್ರಾ. ಪಂ. ನಲ್ಲಿ ಸಾಮಾಜಿಕ ಪರಿಶೋದನಾ ವಿಶೇಷ ಗ್ರಾಮ ಸಭೆ

Suddi Udaya

ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ವಿಜೃಂಭಣೆಯ ಶಿಕ್ಷಕರ ದಿನಾಚರಣೆ

Suddi Udaya

ಎ.24: ಬಳಂಜ ಬದಿನಡೆ ಶ್ರೀ ಶಾಸ್ತಾರ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಾಗ ದರ್ಶನ ಸೇವೆ

Suddi Udaya

ಕುರಿಯ ಪ್ರತಿಷ್ಠಾನದಿಂದ ಬಲಿಪ ಸ್ಮೃತಿ ಗೌರವಾರ್ಥ ತೆಂಕುತಿಟ್ಟು ಭಾಗವತಿಕೆ ಸ್ಪರ್ಧೆಗೆ ಆಹ್ವಾನ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಶ್ರಫ್ ನೆರಿಯ, ಹಿರಿಯ ಉಪಾಧ್ಯಕ್ಷ ಪ್ರವೀಣ್ ಗೌಡ, ಖಜಾಂಚಿ ರಾಜೇಶ್ ಪುದುಚೇರಿ

Suddi Udaya

ಮುಂಡಾಜೆ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಾದಕ ವ್ಯಸನ ಮುಕ್ತ ಹಾಗೂ ಆರೋಗ್ಯ ನೈರ್ಮಲ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!