September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ : ನೂತನವಾಗಿ ಸ್ಥಾಪನೆಗೊಂಡ ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಫದ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಫೆ.9ರಂದು ಉಜಿರೆಯ ಶಾರದಾ ಮಂಟಪದಲ್ಲಿ ಜರಗಿತು.

ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘಟನೆಯ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ನೂತನ ಮಹಿಳಾ ಘಟಕದ ಘಟಕದ ಅಧ್ಯಕ್ಷರಾಗಿ ಅಶ್ವಿನಿ ಎ.ಹೆಬ್ಬಾರ್, ಉಪಾಧ್ಯಕ್ಷರಾಗಿ ಪ್ರಜ್ಞಾ ಹೆಬ್ಬಾರ್, ಕಾರ್ಯದರ್ಶಿಯಾಗಿ ಡಾ.ದೀಪಾಲಿ ಎಸ್.ಡೋಂಗ್ರೆ, ಜತೆ ಕಾರ್ಯದರ್ಶಿಯಾಗಿ ಉಷಾಕಿರಣ ಆಠವಳೆ, ಕೋಶಾಧಿಕಾರಿಯಾಗಿ ಡಾ. ಸುಷ್ಮಾ ಡೋಂಗ್ರೆ ಆಯ್ಕೆಯಾದರು.


ಮುಂಡಾಜೆ ವಲಯದ ಸದಸ್ಯರಾಗಿ ಉಷಾ ಫಡಕೆ, ಪೂರ್ಣಾ ಗೋಖಲೆ, ವಿದ್ಯಾ ಚಿಪಳೂಣಕರ್, ಉಜಿರೆ-ಬೆಳ್ತಂಗಡಿ ವಲಯದ ಸದಸ್ಯರಾಗಿ ಗೀತಾ ಬೆಂಡೆ,ಅಂಜಲಿ ಫಡಕೆ,ರಶ್ಮಿ ಪಟವರ್ಧನ್,ಶಿಶಿಲ- ಹೊಸಮಠ ವಲಯದ ಸದಸ್ಯರಾಗಿ ಪಂಚಮಿ ಗೋಗಟೆ,ವಿದ್ಯಾ ಗೋಗಟೆ, ಆಶಾ ಹೆಬ್ಬಾರ್,ಪುಷ್ಪಾ ಹೆಬ್ಬಾರ್, ಸೂಳಬೆಟ್ಟು- ಫಂಡಿಜೆ ವಲಯದಿಂದ ಚೈತ್ರಾ ನಾತು,ದಿವ್ಯಾ ಅಭ್ಯಂಕರ್ ಆಯ್ಕೆಯಾದರು.


ಸದಸ್ಯರಾಗಿ ಸುಷ್ಮಾ ಭಿಡೆ, ಲತಾ ಭಟ್ ಅರೆಕಲ್ಲು ಹಾಗೂ ಪ್ರಜ್ಞಾ ಮೆಹಂದಳೆ ಆಯ್ಕೆಯಾದರು.

Related posts

ಮಂಗಳೂರಿನ ಅರ್ಕುಳ ಬಳಿ ರಸ್ತೆ ಅಪಘಾತ: ಮುಂಡೂರಿನ ಯುವಕ ಸ್ಥಳದಲ್ಲೇ ಮೃತ್ಯು

Suddi Udaya

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲು: ಬೆಳ್ತಂಗಡಿಯ ಮೂವರು ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿಯಿಂದ ಕಾರಣ ಕೇಳಿ ನೋಟೀಸ್

Suddi Udaya

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಅವರನ್ನು ಅಭಿನಂದಿಸಿದ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಯು.ಕೆ ಮುಹಮ್ಮದ್ ಹನೀಫ್

Suddi Udaya

ಅಲಂಕೃತಗೊಂಡ ಮಚ್ಚಿನ ಶಾಲೆ ಹಾಗೂ ಪುಂಜಾಲಕಟ್ಟೆ ಶಾಲೆಯ ಮತದಾನ ಕೇಂದ್ರದಲ್ಲಿ ಬಿರುಸಿನ ಮತದಾನ

Suddi Udaya

ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಸಿಯೋನ್ ಆಶ್ರಮದಿಂದ ಉಚಿತ ಮಜ್ಜಿಗೆ ವಿತರಣೆ

Suddi Udaya

ಬೆಳ್ತಂಗಡಿ: ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

Suddi Udaya
error: Content is protected !!