September 6, 2026
ನಿಧನ

ಮಿತ್ತಬಾಗಿಲು ಮಂಡಲ ಪಂಚಾಯತ್ ಮಾಜಿ ಸದಸ್ಯೆಶ್ರೀಮತಿ ನಂದಾರು ನಿಧನ

ಕಡಿರುದ್ಯಾವರ : ಇಲ್ಲಿನ ಕೊಪ್ಪದಗಂಡಿ ನಿವಾಸಿ
ಶ್ರೀಮತಿ ನಂದಾರು ( 78ವ) ಇವರು ಅಲ್ಪಕಾಲದ
ಅಸೌಖ್ಯದಿಂದಾಗಿ ಮಂಗಳೂರಿನ ವೆನ್ಲಾಕ್
ಆಸ್ಪತ್ರೆಯಲ್ಲಿ ಫೆ.26 ಗುರುವಾರ ನಿಧನ ಹೊಂದಿದ್ದಾರೆ.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೆಳ್ತಂಗಡಿ ತಾಲೂಕು ಸಮಿತಿಯ ಮಾಜಿ ಸಂಚಾಲಕರು ಹಾಗೂ
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಕೆ.ನೇಮಿರಾಜ್ ಕಿಲ್ಲೂರ್ ರವರ ತಾಯಿಯವರಾದ ‌ಇವರು
ಎರಡು ಗಂಡು ಎರಡು ಹೆಣ್ಣು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಇವರು ಈ ಹಿಂದೆ ಮಿತ್ತಬಾಗಿಲು ಮಂಡಲ ಪಂಚಾಯತ್ ಸದಸ್ಯರಾಗಿ ಜನಸೇವೆ ಮಾಡಿದ್ದು, ಸ್ಥಳೀಯ ಜನರ ಪ್ರೀತಿಯ ನಂದಾರಕ್ಕ
ಆಗಿದ್ದರು. ಮೃತರ ಅಂತ್ಯಕ್ರಿಯೆ ಫೆ.27‌ ಶುಕ್ರವಾರ ಬೆಳಿಗ್ಗೆ 11-30 ಕ್ಕೆ
ಕೊಪ್ಪದಗಂಡಿ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

.

Related posts

ಪುದುವೆಟ್ಟು: ಪತ್ರಕರ್ತ ಭುವನೇಂದ್ರ ನಿಧನ

Suddi Udaya

ಮೇಲಂತಬೆಟ್ಟು ಯಶೋಧರ ನಿಧನ

Suddi Udaya

ಪದ್ಮುಂಜ ನಿವಾಸಿ ಕುಶಾಲಪ್ಪ ನಲ್ಕೆ ನಿಧನ

Suddi Udaya

ನಿಡ್ಲೆ: ಬರೆಂಗಾಯ ಪುಳಿತ್ತಡಿ ನಿವಾಸಿ ನಾರಾಯಣ ರೈ ನಿಧನ

Suddi Udaya

ಬಳಂಜ: ಕುತ್ಲಿಮಾರು ನಿವಾಸಿ ಅಶೋಕ್ ಶೆಟ್ಟಿ ನಿಧನ

Suddi Udaya

ಯು.ಎಸ್ ಖಾಲಿದ್ ಉಜಿರೆ ರವರ ನಿಧನಕ್ಕೆ ಎಸ್‌ಡಿಪಿಐ ಉಜಿರೆ ಬ್ಲಾಕ್ ಸಮಿತಿಯಿಂದ ಸಂತಾಪ

Suddi Udaya
error: Content is protected !!