37.9 C
ಪುತ್ತೂರು, ಬೆಳ್ತಂಗಡಿ
March 6, 2026
ಆಯ್ಕೆಪ್ರಮುಖ ಸುದ್ದಿ

ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ತಾಳಿಪಾಡಿ ಪಲಾರಗೋಳಿ ಮರೋಡಿ – ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಯುವ ನಾಯಕ ರತ್ನಾಕರ ಬುಣ್ಣನ್ ಪುನರಾಯ್ಕೆ

ಮರೋಡಿ: ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ತಾಳಿಪಾಡಿ ಪಲಾರಗೋಳಿ ಮರೋಡಿ ಗರಡಿಯ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಕೇತ್ರದ ಯುವ ಮುಂದಾಳು ರತ್ನಾಕರ ಬುಣ್ಣನ್ ಅವರು ಪುನರಾಯ್ಕೆಗೊಂಡಿದ್ದಾರೆ.

ಮಾ.1ರಂದು ನಡೆದ ಸಭೆಯಲ್ಲಿ ರತ್ನಾಕರ ಬುಣ್ಣನ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ನೇಮಿರಾಜ್ ಪಾಂಡಿ ಗುಡ್ಡನ್ ಬೆಟ್ಟು, ಉಪಾಧ್ಯಕ್ಷರುಗಳಾಗಿ ಜಾರಪ್ಪ ಪೂಜಾರಿ ಕುಮೇರು, ಸದಾನಂದ ಪೂಜಾರಿ ಸೌಭಾಗ್ಯ, ಪ್ರಧಾನ ಕಾರ್ಯದರ್ಶಿಯಾಗಿ ವಿನೋದರ ಸಾಲ್ಯಾನ್ ಕಲ್ಲಟ್ಟ, ಕಾರ್ಯದರ್ಶಿಗಳಾಗಿ‌ ಸಂತೋಷ್ ಸಾಲ್ಯಾನ್ , ಉಮೇಶ್ ಸಲ್ಯಾನ್ ಕುಕ್ಯೆರಡ್ಡ, ಕೋಶಾಧಿಕಾರಿಯಾಗಿ ರವೀಂದ್ರ ಅಂಚನ್ ಅಟ್ಲಬೆಟ್ಟು ಆಯ್ಕೆಯಾದರು.

ಸದಸ್ಯರಾಗಿ ಜಯ ಸಾಲ್ಯಾನ್ ಹಾರ್ದಿತ್ತಿಲ್, ಜಯನಂದ ಸಾಲ್ಯಾನ್ ಹಾರ್ದಿತ್ತಿಲ್, ರೆಕ್ಕಯ್ಯ ಪೂಜಾರಿ ಕುಂಜಾಡಿ, ಅಮರನಾಥ್ ಪೂಜಾರಿ ಹಿಮರಡ್ಡ, ಹರಿಶ್ಚಂದ್ರ ಸಾಲ್ಯಾನ್ ಕಲ್ಲಟ್ಟ, ಜಗದೀಶ್ ಆಚಾರ್ಯ ಕೊಂಪೆ, ಕೃಷ್ಣಪ್ಪ ಪೂಜಾರಿ ಕೃತೇಶ್ ನಿಲಯ, ರಾಜೀವಿ ಕುಮೇರು, ಪ್ರೇಮ ಪಲಾರಗೋಳಿ, ಸುನಿತಾ ಪಲಾರಗೋಳಿ, ಮಂಜುಳಾ ಪಲಾರಗೋಳಿ, ಸುಜಾತ ಕುಂಜಾಡಿ, ಸುದಾಕ್ಷಿಣಿ ಹಿಮರಡ್ಡ ಆಯ್ಕೆಯಾಗಿದ್ದಾರೆ.

Related posts

ಕಲ್ಮಂಜ ಗ್ರಾಮದ ಮಿಯ ನಿವಾಸಿ ಉಜಿರೆ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಮನೆಯಿಂದ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ: ರೂ.8.42 ಲಕ್ಷ ನಗದು ಸಹಿತ ಚಿನ್ನಾಭರಣ ವಶ: ನಾಲ್ಕು ವರ್ಷಗಳ ಹಿಂದೆ ಮನೆಯವರನ್ನು ಕಟ್ಟಿ ಹಾಕಿ ನಡೆದ ದರೋಡೆ

Suddi Udaya

ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವತಿಯಿಂದ ಖ್ಯಾತ ಮೂತ್ರರೋಗ ತಜ್ಞ ಡಾ| ಸದಾನಂದ ಪೂಜಾರಿರವರಿಗೆ ಆರೋಗ್ಯ ಸೇವಾ ಶ್ರೇಷ್ಠತೆ ಪ್ರಶಸ್ತಿ

Suddi Udaya

ಬಂದಾರು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

Suddi Udaya

ಹೇಮಾವತಿ ವೀ. ಹೆಗ್ಗಡೆಯವರ ಕನಸನ್ನು ಸಾಕಾರಗೊಳಿಸಿದ ರಂಗಶಿವ ತಂಡ ‘ಮುದ್ದಣನ ಮನೋರಮೆ’ ನಾಟಕ

Suddi Udaya

ಸವಣಾಲು, ಶಿರ್ಲಾಲು-ಕರಂಬಾರು ಗ್ರಾಮಗಳ ಪ.ಜಾತಿ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾತಿ ಹಬ್ಬ ಆಚರಣೆ

Suddi Udaya

ಸಂಚಾರಿಸುತ್ತಿದ್ದ ಬೈಕ್ ಮೇಲೆ ಕಾಡುಕೋಣ ದಾಳಿ: ಸವಾರನಿಗೆ ಗಾಯ

Suddi Udaya
error: Content is protected !!