27.9 C
ಪುತ್ತೂರು, ಬೆಳ್ತಂಗಡಿ
March 6, 2026
ಧಾರ್ಮಿಕ

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ – ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ – ದೇವರ ಪ್ರಸಾದ ಸ್ವೀಕಾರ

ನಾರಾವಿ: ಪ್ರಸಿದ್ದ ನಾರಾವಿ‌ ಶ್ರೀ ಸೂರ್ಯನಾರಾಯಣ ದೇವಸ್ತಾನದ ಬ್ರಹ್ಮಕಲಶೋತ್ಸವಕ್ಕೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರವರು ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ‌ ಕಾರ್ಯದರ್ಶಿ ವಿನಯ್ ಹೆಗ್ಡೆ ಶಾಸಕರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜಯಂತ್ ಕೋಟ್ಯಾನ್, ದೇವೇಂದ್ರ ಹೆಗ್ಡೆ ಕೊಕ್ರಾಡಿ, ವಸಂತ ಭಟ್ ನಾರಾವಿ, ಗುರುಪ್ರಸಾದ್ ನಾರಾವಿ, ಸುಧಾಕರ ಭಂಡಾರಿ, ರಾಜವರ್ಮ ಜೈನ್, ಭಾಸ್ಕರ ಹೆಗ್ಡೆ, ವಸಂತ ಆಚಾರ್ಯ, ಉದಯ ಹೆಗ್ಡೆ, ಅಭಿಜಿತ್ ಜೈನ್, ರಾಜೇಶ್ ಮೂಡುಕೋಡಿ, ಪ್ರಾಣೇಶ್ ಅಂಡಿಂಜೆ, ಸುಮಿತ್ರಾ, ಆಶಾಲತಾ, ಈಶ್ವರ ಭಟ್, ಕೃಷ್ಣಯ್ಯ ಹೆಗ್ಡೆ ಡೊಂಕುಬೆಟ್ಟು, ಚಂದ್ರಶೇಖರ್ ಜಾರೋಡಿ, ಡಾಕಯ್ಯ ಪೂಜಾರಿ ಕುತ್ಲೂತು, ಸಂತೋಷ್ ಮರ್ದೋಟ್ಡು, ಜಗದೀಶ್ ಹೆಗ್ಡೆ ನಾರಾವಿ, ಅಣ್ಣಪ್ಪ ಹೆಗ್ಡೆ, ಪ್ರಕಾಶ್ ಆಚಾರ್ಯ, ಸುಜಲತಾ, ಸುಪ್ರಿಯಾ, ರಾಜೇಂದ್ರ ಕುಮಾರ್, ಗುಣಪಾಲ್ ಆರಿಗ, ದಯಾನಂದ ಪೂಜಾರಿ, ಸದಾನಂದ ಮೂಲ್ಯ ಹಾಗೂ ಇತರರು ಉಪಸ್ಥಿತರಿದ್ದರು.

Related posts

ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಗರ್ಡಾಡಿಯ ಅತುಲ್ ಕೃಷ್ಣ ರಿಗೆ ಸನ್ಮಾನ

Suddi Udaya

ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲಿನಲ್ಲಿ ಡಿ. 7 ಶನಿವಾರ ದಂದು ನಡೆಯುವ ದೊಂಪದಬಲಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಿಂದ ಈದ್ ಮಿಲಾದ್ ರ್‍ಯಾಲಿ

Suddi Udaya

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ನಾಗರಪಂಚಮಿ ಹಬ್ಬದ ಆಚರಣೆಯ ಮಹತ್ವ

Suddi Udaya
error: Content is protected !!