March 7, 2026
ಶುಭಾರಂಭ

ಅರಸಿನಮಕ್ಕಿ: ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ & ಪಾಲಿಕ್ಲಿನಿಕ್ – ಕಂಪ್ಯೂಟರೈಸ್ಡ್ ರಕ್ತ ಪರೀಕ್ಷಾ ಕೇಂದ್ರ ಶುಭಾರಂಭ

ಅರಸಿನಮಕ್ಕಿ: ಗಣೇಶ್ ಕ್ಲಿನಿಕಲ್ ಲ್ಯಾಬೋರೇಡರಿ & ಪಾಲಿಕ್ಲಿನಿಕ್ ಕಂಪ್ಯೂಟರೈಸ್ಡ್ ರಕ್ತ ಪರೀಕ್ಷಾ ಕೇಂದ್ರ ಮಾ.6 ರಂದು ಶುಭಾರಂಭಗೊಂಡಿತು.

ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಕೊಕ್ಕಡ ರಮಣ ಕ್ಲಿನಿಕ್ ನ ಡಾ. ಶ್ರೀಹರಿ, ಕಟ್ಟಡ ಮಾಲಕ ಗಣೇಶ್ ಭಿಡೆ, ಪ್ರಭಂಜನ್ ಭಿಡೆ, ನಿವೃತ್ತ ಪೋಸ್ಟ್ ಮಾಸ್ಟರ್ ವಿಶ್ವನಾಥ್ ಶೆಂಡ್ಯೆ, ರಕ್ತ ಪರೀಕ್ಷಾ ಕೇಂದ್ರದ ಮಾಲಕ ಶಿತಿಕಂಠ ಭಟ್, ಉಜಿರೆ ಮತ್ತು ಸಂಸ್ಥೆಯ ಟೆಕ್ನಿಷಿಯನ್ ಗಳಾದ ವಿದ್ಯಾಶ್ರೀ, ಸಿಬಂಧಿಗಳಾದ ಪ್ರಿವಿತಾ, ಜ್ಯೋತಿ, ಮೋಹನ್ ಉಪಸ್ಥಿತರಿದ್ದರು.

ಶುಭಾರಂಭಕ್ಕೆ ಆಗಮಿಸಿದ ಎಲ್ಲರಿಗೂ ಮಾಲಕರು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

Related posts

ಉಜಿರೆಯಲ್ಲಿ ಗೌತಮ್ ಬಿ.ಆರ್ ಮಾಲಕತ್ವದ ಹೋಟೆಲ್ ನ್ಯೂ ಸಪ್ನಾ ಶುಭಾರಂಭ

Suddi Udaya

ಇಂದಬೆಟ್ಟುನಲ್ಲಿ ‘ಓಂ ಶಕ್ತಿ’ ಜನರಲ್ ಸ್ಟೋರ್ ಶುಭಾರಂಭ

Suddi Udaya

ಪಡಂಗಡಿಯಲ್ಲಿ ಶ್ರೀ ಕಟಿಲೇಶ್ವರಿ ಟ್ರೇಡರ್ಸ್ ಶುಭಾರಂಭ

Suddi Udaya

ಧರ್ಮಸ್ಥಳ ನೇತ್ರಾನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ “ಯಾತ್ರಾ ಆತಿಥ್ಯ” ಲೋಕಾರ್ಪಣೆ

Suddi Udaya

ಉಜಿರೆಯಲ್ಲಿ ಪ್ರವೀಣ್ ರವರ ಮಾಲೀಕತ್ವದ ಶ್ರೀ ಗಣೇಶ್ ಮಲ್ಟಿ ಬ್ರಾಂಡ್ ಟಯರ್ & ಗ್ಯಾರೇಜ್ ಶುಭಾರಂಭ

Suddi Udaya

ಕೊಲ್ಲಿ: ಶ್ರೀ ದುರ್ಗಾ ಕಾಂಪ್ಲೆಕ್ಸ್ ಉದ್ಘಾಟನೆ ಹಾಗೂ ಶ್ರೀ ದುರ್ಗಾ ಜನರಲ್ ಸ್ಟೋರ್ ಶುಭಾರಂಭ

Suddi Udaya
error: Content is protected !!