ನಾರಾವಿ: ಪ್ರಸಿದ್ದ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ತಾನದ ಬ್ರಹ್ಮಕಲಶೋತ್ಸವಕ್ಕೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರವರು ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ್ ಹೆಗ್ಡೆ ಶಾಸಕರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಯಂತ್ ಕೋಟ್ಯಾನ್, ದೇವೇಂದ್ರ ಹೆಗ್ಡೆ ಕೊಕ್ರಾಡಿ, ವಸಂತ ಭಟ್ ನಾರಾವಿ, ಗುರುಪ್ರಸಾದ್ ನಾರಾವಿ, ಸುಧಾಕರ ಭಂಡಾರಿ, ರಾಜವರ್ಮ ಜೈನ್, ಭಾಸ್ಕರ ಹೆಗ್ಡೆ, ವಸಂತ ಆಚಾರ್ಯ, ಉದಯ ಹೆಗ್ಡೆ, ಅಭಿಜಿತ್ ಜೈನ್, ರಾಜೇಶ್ ಮೂಡುಕೋಡಿ, ಪ್ರಾಣೇಶ್ ಅಂಡಿಂಜೆ, ಸುಮಿತ್ರಾ, ಆಶಾಲತಾ, ಈಶ್ವರ ಭಟ್, ಕೃಷ್ಣಯ್ಯ ಹೆಗ್ಡೆ ಡೊಂಕುಬೆಟ್ಟು, ಚಂದ್ರಶೇಖರ್ ಜಾರೋಡಿ, ಡಾಕಯ್ಯ ಪೂಜಾರಿ ಕುತ್ಲೂತು, ಸಂತೋಷ್ ಮರ್ದೋಟ್ಡು, ಜಗದೀಶ್ ಹೆಗ್ಡೆ ನಾರಾವಿ, ಅಣ್ಣಪ್ಪ ಹೆಗ್ಡೆ, ಪ್ರಕಾಶ್ ಆಚಾರ್ಯ, ಸುಜಲತಾ, ಸುಪ್ರಿಯಾ, ರಾಜೇಂದ್ರ ಕುಮಾರ್, ಗುಣಪಾಲ್ ಆರಿಗ, ದಯಾನಂದ ಪೂಜಾರಿ, ಸದಾನಂದ ಮೂಲ್ಯ ಹಾಗೂ ಇತರರು ಉಪಸ್ಥಿತರಿದ್ದರು.











