September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಲಿಂಗತ್ಯಾರು ಪ್ರದೀನ್ ದೇವಾಡಿಗರಿಗೆ ಧನ ಸಹಾಯ ಹಸ್ತಾಂತರ

ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಬಂಗಾಡಿ ಲಿಂಗತ್ಯಾರು ನಿವಾಸಿ ಪ್ರದೀಪ್ ಯಾನೆ ಪ್ರದೀನ್ ದೇವಾಡಿಗ ಇವರು ಏ.16ರಂದು ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಕಸ್ಮಿಕ ಗೆಲ್ಲು ಬಿದ್ದು ಕೈ ಮೂಳೆ ಮುರಿದು ಚಿಕಿತ್ಸೆ ಪಡೆದಿದ್ದರು. ಇವರದ್ದು ತೀರ ಬಡ ಕುಟುಂಬವಾಗಿದ್ದು ಇವರ ಕುಟುಂಬಕ್ಕೆ ಸ್ಥಳೀಯರೆಲ್ಲರೂ ಧನ ಸಹಾಯದ ಮೂಲಕ ಸಂಗ್ರಹ ಮಾಡಿದ 65,000/ಹಾಗೂ ಸಹನಶ್ರೀ ಫೌಂಡೇಶನ್ ಅಧ್ಯಕ್ಷ ರಾಜೇಶ್ ಪುದುಶೇರಿಯವರು 25,000/ಚೆಕ್ ಹಾಗೂ ಪ್ರಗತಿ ರೈಸ್ ಮಿಲ್ ಮಾಲಕರಾದ ಅಬ್ದುಲ್ ಸತ್ತಾರ್ 10,000/ಪ್ರದೀಪ್ ರವರಿಗೆ ಸ್ಥಳೀಯರ ಉಪಸ್ಥಿತಿಯಲ್ಲಿ ಸಂಗ್ರಹ ವಾದ ಮೊತ್ತವನ್ನು ನೀಡಲಾಯಿತು.

Related posts

ಬೆಳಾಲು ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮ ಸಭೆ

Suddi Udaya

ಮಡಂತ್ಯಾರು: ವರ್ತಕ ಬಂಧು ಸಹಕಾರ ಸಂಘ ಉದ್ಘಾಟನೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ದಿ| ಕಾಶ್ಮೀರಿ ಮೆನೇಜಸ್‌ ರವರಿಗೆ ಶ್ರದ್ಧಾಂಜಲಿ ಸಭೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

Suddi Udaya

ಸಶಸ್ತ್ರ ಸೀಮಾ ಬಲ ಕೇಂದ್ರ ಪೋಲಿಸ್ ಹುದ್ದೆಗೆ ಆಯ್ಕೆಯಾದ ಗುರಿಪಳ್ಳದ ಅರ್ಚನಾ ಗೌಡ

Suddi Udaya

ಉಜಿರೆ ಎಸ್ ಡಿ ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿಡೊಂಜಿ ದಿನ ಆಚರಣೆ

Suddi Udaya
error: Content is protected !!