September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಅರುಣ್ ಮೊರಾಸ್, ಪ್ರ. ಕಾರ್ಯದರ್ಶಿಯಾಗಿ ಮಾತುಕುಟ್ಟಿ, ಕೋಶಾಧಿಕಾರಿಯಾಗಿ ಅಶ್ವಥ್ ಕುಮಾರ್

ಬೆಳ್ತಂಗಡಿ: ದ. ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ ಮಹಾಸಭೆ ಸಂಘದ ಅಧ್ಯಕ್ಷ ಬಿ. ಹರೀಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಅಳದಂಗಡಿಯ ದೀಪಾ ಸಭಾ ಭವನದಲ್ಲಿ ಜು. 21 ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅರುಣ್ ಮೊರಾಸ್ ಎಸ್. ಪಿ. ಎಸ್. ಎರೆಂಜರ್ಸ್ ಮಡಂತ್ಯಾರು, ಪ್ರಧಾನ ಕಾರ್ಯದರ್ಶಿಯಾಗಿ ಮಾತುಕುಟ್ಟಿ ಓಡಂಪಲ್ಲಿಲ್ ಎರೇಂಜರ್ಸ್ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಅಶ್ವಥ್ ಕುಮಾರ್ ಕೆ. ಉಳ್ಳಾಳ್ತಿ ಶಾಮಿಯಾನ ನಿಡ್ಲೆ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಬಿ. ಹರೀಶ್ ಕುಮಾರ್ ಜ್ಯೋತಿ ಎರೆಂಜರ್ಸ್ ಗೇರುಕಟ್ಟೆ, ಗೌರವ ಸಲಹೆಗಾರರಾಗಿ ಪ್ರಭಾಕರ ಶೆಟ್ಟಿ ದೀಪ ಎರೆಂಜರ್ಸ್ ಅಳದಂಗಡಿ, ಉಪಾಧ್ಯಕ್ಷರುಗಳಾಗಿ ಸುಕೇಶ್ ಜೈನ್ ಪದ್ಮಾಂಭ ಎರೇಂಜರ್ಸ್ ಅಳದಂಗಡಿ, ಧರ್ಮಪ್ಪ ಮೂಲ್ಯ ಭಾರತ್ ಶಾಮಿಯಾನ ನಾವೂರು, ಜೊತೆ ಕಾರ್ಯದರ್ಶಿಯಾಗಿ ರಾಜೇಂದ್ರ ಜೈನ್ ಎಸ್. ಆರ್ ಎರೇಂಜರ್ಸ್, ವೇಣೂರು, ಅದರಂತೆ ವಲಯ ಸಂಚಾಲಕರಾಗಿ ಮಡಂತ್ಯಾರು ಯಶೋಧರ ಶೆಟ್ಟಿ, ನಿಧಿ ಶಾಮಿಯಾನ ವೇಣೂರು, ಸುಶಾನ್ ಪಿಂಟೋ ಪಿಂಕಿ ಎರೆಂಜರ್ಸ್ ಬಂಗಾಡಿ, ಸಂದೇಶ್ ಶ್ರೀ ವಿನಾಯಕ ಶಾಮಿಯಾನ, ಧರ್ಮಸ್ಥಳ ಸೆಬಾಸ್ಟಿಯನ್, ಪಿಟಿ ಎಂ ಎರೇಂಜರ್ಸ್ ಅರಸಿನಮಕ್ಕಿ, ದಯಾನಂದ ಶೆಟ್ಟಿ, ಶ್ರೀ ಚಾಮುಂಡೇಶ್ವರಿ ಅರೇಂಜರ್ಸ್ ಬೆಳ್ತಂಗಡಿ. ಮನು, ಕೆ. ಸಿ ಈವೆಂಟ್ ಸುಲ್ಕೇರಿ , ಸೋಮನಾಥ್ ಶಬರಿ ಎರೇಂಜರ್ಸ್ ಕಕ್ಕಿಂಜೆ, ದೀಕ್ಷಿತ್ ಸಾಲ್ಯಾನ್ ಪ್ರಗತಿ ಶಾಮಿಯಾನ ಕಲ್ಲೇರಿ, ಬಾಲಕೃಷ್ಣ ಶೆಟ್ಟಿ, ಅಳದಂಗಡಿ ವಿಠಲ ಕುಲಾಲ್, ಉಜಿರೆ ಜಾನೆಟ್ ಪಿಂಟೋ, ಕೀರ್ತಿ ಎರೇಂಜರ್ಸ್, ಸಂಘಟನಾ ಕಾರ್ಯದರ್ಶಿ ಮನೋಹರ್ ಕುಮಾರ್ ಶ್ರೀದೇವಿ ಎರೇಂಜರ್ಸ್ ಸುಲ್ಕೇರಿಮೊಗ್ರು ಆಯ್ಕೆಯಾದರು.

Related posts

ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಬಿ. ಪದ್ಮನಾಭ ಸಾಲ್ಯಾನ್ ನೇಮಕ

Suddi Udaya

ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮುಂದೂಡಿಕೆ

Suddi Udaya

ಡಾ. ರವಿ ಕಕ್ಕೆಪದವು ಅವರಿಗೆ ಸೀನಿಯರ್ ಚೇಂಬರ್ ನಿಕಟ ಪೂರ್ವ ರಾಷ್ಟ್ರ ಅಧ್ಯಕ್ಷರ ಎಕ್ಸಲೆನ್ಸ್ ಅವಾರ್ಡ್

Suddi Udaya

ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ ಕಾರ್ಯಾಗಾರ

Suddi Udaya

ರಾಜ್ಯ ಪ್ರಶಸ್ತಿಗೆ ಪತ್ರಕರ್ತ ಪ್ರದೀಶ್ ಮರೋಡಿ ಆಯ್ಕೆ

Suddi Udaya

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ )ಬೆಳ್ತಂಗಡಿ ತಾಲೂಕು ಇವರ ವತಿಯಿಂದ ಆಟಿ ಅಮಾವಾಸ್ಯೆ ಪ್ರಯುಕ್ತ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿಆಟಿದ ಕಷಾಯ.. ವಿತರಣಾ ಕಾರ್ಯಕ್ರಮ

Suddi Udaya
error: Content is protected !!