26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಪಡ್ಡoದಡ್ಕ ಮದರಸದಲ್ಲಿ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆ

ವೇಣೂರು;ಪಡ್ಡoದಡ್ಕ ಮುನವಿರುಳ್ ಇಸ್ಲಾಂ ಮದರಸದ ವಠಾರದಲ್ಲಿ ಮದರಸ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆಯು ಮೇ 4ರಂದು ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಅಧ್ಯಕ್ಷತೆಯಲ್ಲಿ ನಡೆಯಿತು

ಮುಖ್ಯಅತಿಥಿಯಾಗಿ ಮಾತಾಡಿದ ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಕಾರ್ಯನಿರ್ವಾಣಾಧಿಕಾರಿ ವೇಣೂರಿನ ಎಚ್ ಮಹಮ್ಮದ್ ಮಾತಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು,ಕಲಿಕೆ ಬಗ್ಗೆ ಗಮನ ಹಾಗು ಸುಮಾರು 175 ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ದಾನವಾಗಿ ನೀಡಿದ ದಿವಂಗತ ಅಬ್ದುಲ್ ರಹಿಮಾನ್ ಕಟ್ಟೆ ಅವರ ನೆನಪಿಗೆ ನೀಡಿದ ಅವರ ಮಗ ದುಬಾಯಿಯಲ್ಲಿರುವ ಅನ್ಸಾರ್ ರವರನ್ನು ಅಭಿನಂದಿಸಿದರು. ನೋಟ್ ಪುಸ್ತಕಗಳನ್ನು ಕಟ್ಟೆ ಷರೀಫ್ ತನ್ನ ತಂದೆ ದಿವಂಗತ ಅಬೂಬಕರ್ ಕಟ್ಟೆ ಹಾಗು ಬೋಳೂರು ದಿವಂಗತ ಅಬ್ಬು ಬ್ಯಾರಿಯವರ ಸ್ಮರಣಾರ್ಥ ನೀಡಿದ್ದರು

ಕತೀಬ್ ಸಮೀರ್ ದಾರಿಮಿ ದುವಾ ಮಾಡಿದರು, ಸಿಬಂದಿಗಳಾದ ಅಬ್ದುಲ್ ರಹಿಮಾನ್ ಯಮಾನಿ ಮತ್ತು ನಜೀರ್ ಹನೀಫಿ ಕಾರ್ಯಕ್ರಮ ನಿರ್ವಹಿಸಿದರು

ಈ ಸಂದರ್ಭದಲ್ಲಿ ಆದಮ್ ಎಸ್ ಕೆ,ಕಟ್ಟೆ, *ಪ್ರಧಾನ ಕಾರ್ಯದರ್ಶಿ ರಫಿಕ್ ಪಡ್ಡ,,ಜತೆ ಕಾರ್ಯದರ್ಶಿ ಅಬ್ದುಸಲಾಂ ಶಾಂತಿನಗರ ಮೊಹಮ್ಮದ್ ಹಾಜಿ,ಎಸ್ ಕೆ *ರಜಾಕ್,ಇಕ್ಬಾಲ್ ಕುರ್ಲೊಟ್ಟು , ಹಕೀಂ *ನಡುಹೋಟೆಲ್ ಸೇರಿದಂತೆ ಗಣ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಹಕೀಮ್ ಜಲಾಲಿ ಧನ್ಯವಾದವಿತ್ತರು.

Related posts

ಧರ್ಮಸ್ಥಳ: ಗಾಳಿ ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ

Suddi Udaya

ಡಾ| ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್, ಭಾರತೀಯ ಕಥೊಲಿಕ್ ಯುವ ಸಂಚಲನ ಹಾಗೂ ಯುವ ಕಥೊಲಿಕ್ ವಿದ್ಯಾರ್ಥಿ ಸಂಚಲನ ವತಿಯಿಂದ ಸ್ವಚ್ಛತಾ ಅಭಿಯಾನ

Suddi Udaya

ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ಮೇಲಂತಬೆಟ್ಟು ಮೂಡಲ ಹಾಗೂ ಕೋಟಿ ಕಟ್ಟೆ ಕೊಡಿಯೇಲ್ ರಸ್ತೆಯ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ ಪೂರ್ಣ

Suddi Udaya

ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ರಂಜನ್ ಜಿ ಗೌಡ, ಹಾಗೂ ಕಾರ್ಯದರ್ಶಿಯಾಗಿ ಅಭಿನಂದನ್ ಹರೀಶ್ ಕುಮಾರ್ ನೇಮಕ

Suddi Udaya

ಬೆಳ್ತಂಗಡಿ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಸುಮಾರು ರೂ. 7.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಗುರುಪ್ರಸಾದ ಮಂಟಪದ ಉದ್ಘಾಟನೆ

Suddi Udaya
error: Content is protected !!