31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಕುವೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ಇದರ 15 ನೇ ವರ್ಷದ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಅಧ್ಯಕ್ಷರಾದ ಗೋಪಿನಾಥ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮದ್ದಡ್ಕ ಬಂಡಿಮಠ ಮೈದಾನದ ವೆಲ್ಕo ಯೂತ್ ಕ್ಲಬ್ ರಂಗ ಮಂದಿರದಲ್ಲಿ ಜರಗಿತು.

15ನೇ ವರ್ಷದ ಸಮಿತಿಯ ನೂತನ ಗೌರವಾಧ್ಯಕ್ಷರಾಗಿ ಎಕ್ಸೆಲ್ ಪಿಯು ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ , ಅಧ್ಯಕ್ಷರಾಗಿ ತರುಷ್ ಜೆ ಹೇರಾಜೆ, ನಿಕಟ ಪೂರ್ವ ಅಧ್ಯಕ್ಷರಾಗಿ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಗೌರವ ಸಂಚಾಲಕರಾಗಿ ಜಯರಾಮ್ ಶೆಟ್ಟಿ ಮುಂಡಾಡಿ ಗುತ್ತು, ಕಾರ್ಯಾಧ್ಯಕ್ಷರಾಗಿ ದಾಮೋದರ್ ಕುಂದರ್ ಸಬರಬೈಲು, ಧನಲಕ್ಷ್ಮಿ ಚಂದ್ರಶೇಖರ್ ಕರಿಯಬೆ, ಪ್ರಧಾನ ಸಂಚಾಲಕರಾಗಿ ಚಂದ್ರಶೇಖರ ಕೋಟ್ಯಾನ್ ಕರಿಯಬೆ, ದಿನೇಶ್ ಮೂಲ್ಯ ಕೊಂಡೆಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅನೂಪ್ ಎಂ ಬಂಗೇರ ಮದ್ದಡ್ಕ, ಕೋಶಾಧಿಕಾರಿಯಾಗಿ ಎಂ ಲತೇಶ್ ಶೆಣೈ ಮದ್ದಡ್ಕ, ಉಪಾಧ್ಯಕ್ಷರಾಗಿ ಮೋಹನ್ ಭಟ್ ಕೆರ್ಮುಣ್ಣಾಯ ಮೈರಾರು, ರಾಕೇಶ್ ರೈ ಬಿಯoತಿಮಾರು, ರಮೇಶ್ ಆಚಾರ್ಯ ಮದ್ದಡ್ಕ, ಸತೀಶ್ ಬಂಗೇರ ಕುವೆಟ್ಟು, ಗಾಯತ್ರಿ ಜೆ ಬಂಗೇರ ಪ್ರಣಮ್ಯ ಕುವೆಟ್ಟು, ಸುಲೋಚನಾ ನ್ಯಾಯದಕಲ, ಹರಿಣಿ ಪ್ರಭು ಮದ್ದಡ್ಕ, ದೇವಕಿ ಅರ್ಕಜೆ, ಸಂಘಟನಾ ಕಾರ್ಯದರ್ಶಿ ಪದ್ಮನಾಭ ಸಾಲಿಯಾನ್ ಮಾಲಾಡಿ, ಕ್ರೀಡಾ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಮದ್ದಡ್ಕ, ಶೀನ ನಾಯ್ಕ್ ಮದ್ದಡ್ಕ, ಸುಂದರ ನಾಯ್ಕ್ ಮದ್ದಡ್ಕ, ಕ್ರೀಡಾ ಸಂಚಾಲಕರು ಪ್ರದೀಪ ನಾಯಕ್ ಬಲ್ಕತ್ಯಾರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರೇಮ ಎಂ ಬಂಗೇರ ಮದ್ದಡ್ಕ, ಲಲಿತಾ ಕೇದಳಿಕೆ, ಶಾಂಭವಿ ಪಿ ಬಂಗೇರ ಬೆಳ್ತಂಗಡಿ, ಜಯಂತಿ ಜಾಲಿಯರಡ್ಡ, ಹರಿಣಾಕ್ಷಿ ಮದ್ದಡ್ಕ, ವೈದಿಕ ಸಮಿತಿಯ ಸಂಚಾಲಕರು ಅನಂತ ಎಸ್ ಇರ್ವತ್ರಾಯ ತಂಗೋಯಿ, ರಾಜಕುಮಾರ ಭಟ್ ಬರಮೇಲು, ಸಮಿತಿಯ ಸದಸ್ಯರುಗಳಾಗಿ ಜಾನಕಿ ದಿನಕರ ಸಬರಬೈಲು, ಲೋಕೇಶ್ ಪ್ರಭು ಬಾವುಟಗುಡ್ಡೆ, ಉಮೇಶ್ ಪೂಜಾರಿ, ಅನುರಾಗ್ ಪ್ರಭು ಮದ್ದಡ್ಕ, ಧೀರಾಜ್ ನಾಯಕ್ ಮದ್ದಡ್ಕ, ಹರಿಣಾಕ್ಷಿ ಮದ್ದಡ್ಕ, ವೆಂಕಪ್ಪಗೌಡ ಮಡಂತಿಲ, ಸತೀಶ್ ಶೆಟ್ಟಿ ಮೈರಾರು, ಯೋಗೇಶ್ ನಾಯ್ಕ್ ಭದ್ರಕಜೆ, ವ್ರಷಭ ಆರಿಗ ಪರಾರಿ ಗುತ್ತು, ಯುವರಾಜ ಗರ್ಡಾಡಿ, ಶಾಂತ ಜೆ ಬಂಗೇರ ಕುವೆಟ್ಟು, ಆಲ್ಫೋನ್ಸ್ ಫ್ರಾಂಕೋ ಮದ್ದಡ್ಕ, ಫ್ರಾನ್ಸಿಸ್ ಡಿಸೋಜ ಮದ್ದಡ್ಕ, ಮಹಮ್ಮದ್ ರಫೀಕ್ ಅಲಾಧಿ ಕೊಟ್ಟಿಗೆ ಇವರನ್ನು ಆಯ್ಕೆ ಮಾಡಲಾಯಿತು.

Related posts

ಇಂದಬೆಟ್ಟು: ಅತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಮಾಡಿದ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಹೈಕೋರ್ಟು

Suddi Udaya

ಕೆರೆಗೆ ಬಿದ್ದಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಕಳಿಯ ಸಹಕಾರಿ ಸಂಘದಿಂದ ಬೆಳೆ ವಿಮೆ, ಬೆಳೆ ಸಮೀಕ್ಷೆ, ಕೃಷಿ ಮಾಹಿತಿ

Suddi Udaya

ನಡ ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಲಾಯಿಲ: ವ್ಯಾಪಕ ಮಳೆಗೆ ಮನೆ ಕುಸಿತ

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ ಆಯ್ಕೆ

Suddi Udaya
error: Content is protected !!