ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂಗೇರ ಬ್ರಿಗೇಡ್ ಪಡಂಗಡಿ ಪಂಚಾಯತ್ ವ್ಯಾಪ್ತಿಯ ನೂತನ ಸಮಿತಿ ರಚನೆ

ಬೆಳ್ತಂಗಡಿ : ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಪಡಂಗಡಿ ಪಂಚಾಯತ್ ( ಪಡಂಗಡಿ ಗರ್ಡಾಡಿ ಗ್ರಾಮ) ವ್ಯಾಪ್ತಿಯ ನೂತನ ಸಮಿತಿಯನ್ನು ತಾಲೂಕು ಅಧ್ಯಕ್ಷೆ ಶ್ರೀಮತಿ ಬಿನುತಾ ಬಂಗೇರ ಅವರ ನೇತೃತ್ವದಲ್ಲಿ ಸುಧೀರ್ ಕುಮಾರ್ ಜೈನ್ ಅವರ ಮನೆಯಲ್ಲಿ ಜೂ.7 ರಂದು ರಚಿಸಲಾಯಿತು.

ಸಮಿತಿಯ “ನೂತನ ಅಧ್ಯಕ್ಷರಾಗಿ” ಅರುಣ್ ಬಂಗೇರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ದೂಮಣ್ಣ ಶೆಟ್ಟಿ, ಸುರೇಶ್ ಪೂಜಾರಿ, ಇಬ್ರಾಹಿಂ , ಪ್ರಧಾನ ಕಾರ್ಯದರ್ಶಿ ಯಾಗಿ ಹರೀಶ್ ಗರ್ಡಾಡಿ,
ವಿತೇಶ್ ಪಡಂಗಡಿ, ಸುನಿಲ್ ಕುಲಾಲ್, ಕಾರ್ಯದರ್ಶಿಯಾಗಿ ರಮೇಶ್ ಪೂಜಾರಿ, ಯೋಗೀಶ್, ಜೊತೆ ಕಾರ್ಯದರ್ಶಿಗಳಾಗಿ
ಸುನೀತಾ ಶೆಟ್ಟಿ, ಕೋಶಾಧಿಕಾರಿಯಾಗಿ ನಾಗೇಶ್ ಶೆಟ್ಟಿ ಬಲ್ಯಾಯಕೋಡಿ, ಗೌರವ ಸಲಹೆಗಾರರಾಗಿ ಸುಧೀರ್ ಕುಮಾರ್ ಜೈನ್,
ರಮೇಶ್ ಎಲ್ಮಾಜೆ, ಸುಂದರ್ ಶೆಟ್ಟಿ ಮರಾಡಿ, ಪ್ರಶಾಂತ್ ಮಂಜಿಬೆಟ್ಟು, ಸತೀಶ್ ಭಂಡಾರಿ, ಶಮಂತ್ ಕುಮಾರ್ ಜೈನ್, ಮೆಕ್ಸಿಮ್ ಸ್ವಿಕೇರಾ, ಜಯರಾಜ್ ಬಲ್ಯಾಯಕೋಡಿ, ಸೋಶಿಯಲ್ ಮೀಡಿಯಾ ಉಸ್ತುವಾರಿಯಾಗಿ ಪೀಟರ್ ಮೋನಿಸ್ ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ರಾಮು ಬಸ್ತಿಪಲ್ಕೆ, ತನಿಯಪ್ಪ ಹಚ್ಚಾಡಿ, ಶ್ರೀಧರ್ ಹಚ್ಚಾಡಿ, ಡೊಂಬಯ್ಯ ಪರವ, ಮೀನಾಕ್ಷಿ ಪೊಯ್ಯಗುಡ್ಡೆ, ರಮೇಶ್ ಪೂಜಾರಿ ಪೊಯ್ಯಗುಡ್ಡೆ, ಸುಬ್ಬ ಹರಿಜನ ಪಡಂಗಡಿ, ನಿತೇಶ್ ಎಲ್ಮಾಜೆ ಪಡಂಗಡಿ, ಸುರೇಶ್ ಪಡಂಗಡಿ, ಯಾಕೂಬ್ ಪಡಂಗಡಿ, ಕೃಷ್ಣಪ್ಪ ಬಂಗೇರ ಕನ್ನಡಿಕಟ್ಟೆ, ನಾಣ್ಯಪ್ಪ ಪೂಜಾರಿ ಬೋಳ, ಕಿಶೋರ್ ಪೊಯ್ಯಗುಡ್ಡೆ, ಪ್ರಕಾಶ್ ಶೆಟ್ಟಿ ಪೊಯ್ಯಗುಡ್ಡೆ, ಇಸುಬು ಪೊಯ್ಯಗುಡ್ಡೆ, ಅಬ್ದುಲ್ ರಹಿಮಾನ್ ಪೊಯ್ಯಗುಡ್ಡೆ, ರಫೀಕ್ ಪೊಯ್ಯಗುಡ್ಡೆ, ಅನೀಫ್ ಪೊಯ್ಯಗುಡ್ಡೆ,
ಶಂಕರ್ ಬಸ್ತಿಪಲ್ಕೆ ಇವರನ್ನು ಆಯ್ಕೆ ಮಾಡಲಾಯಿತು.

ಬೆಳ್ತಂಗಡಿ ಬಂಗೇರ ಬ್ರಿಗೇಡ್‌ನ ಉಪಾಧ್ಯಕ್ಷರಾದ ಅನೂಪ್ ಎಂ ಬಂಗೇರ, ಪ್ರಧಾನ ಕಾರ್ಯದರ್ಶಿ ಕೆ ಸಲೀಂ ., ಜೊತೆ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ ಹಾಗೂ ಬಾಲಕೃಷ್ಣ ಭಟ್ ವೇಣೂರು ಸಭೆಯಲ್ಲಿ ಭಾಗವಹಿಸಿದ್ದರು. ಸಮಿತಿಯ ಗೌರವ ಸಲಹೆಗಾರರಾದ ಮೆಕ್ಸಿಮ್ ಸ್ವಿಕೇರಾ ಸ್ವಾಗತಿಸಿ ವಂದಿಸಿದರು.

Related posts

ಎಸ್‌ಐಆ‌ರ್ ವೇಳಾಪಟ್ಟಿ ಪರಿಷ್ಕರಣೆ: ಆ.8ರ ತನಕ ವಿಸ್ತರಣೆ

Suddi Udaya

ಸುದ್ದಿ ಉದಯ ದೀಪಾವಳಿ ವಿಶೇಷಾಂಕ- 2024: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ‌.ಡಿ ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಪಂಜ: ವಲಯ ಅರಣ್ಯಾಧಿಕಾರಿಯಾಗಿ ಬೆಳ್ತಂಗಡಿಯ ಶ್ರೀಮತಿ ಸಂಧ್ಯಾ ಅಧಿಕಾರ ಸ್ವೀಕಾರ

Suddi Udaya

ಮಾ.31-ಎ.4: ಸುಲ್ಕೇರಿ ನಾವರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಮಾ.31 ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Suddi Udaya

ಉಜಿರೆ ನಿನ್ನಿಕಲ್ಲು ಬಳಿ 30ಕೆ.ವಿ ವಿದ್ಯುತ್ ಘಟಕ ಸ್ಥಾಪನೆಯ ಬಗ್ಗೆ ವಿಧಾನ ಪರಿಷತ್ ಅಧಿವೇಶನಲ್ಲಿ ಪ್ರಶ್ನಿಸಿದ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್

Suddi Udaya

ನಾವೂರು : ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya
error: Content is protected !!