September 24, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಬಂಗೇರ ಬ್ರಿಗೇಡ್ ಮಾಲಾಡಿ ಪಂಚಾಯತ್ ವ್ಯಾಪ್ತಿಯ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಜೆರಾಲ್ಡ್ ಮೋರಸ್, ಪ್ರ. ಕಾರ್ಯದರ್ಶಿಯಾಗಿ ಪ್ರಶಾಂತ್ ಆಯ್ಕೆ

ಬೆಳ್ತಂಗಡಿ : ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಮಾಲಾಡಿ ಪಂಚಾಯತ್ ( ಮಾಲಾಡಿ ಸೋಣಂದೂರು ಗ್ರಾಮ) ವ್ಯಾಪ್ತಿಯ ನೂತನ ಸಮಿತಿಯನ್ನು ತಾಲೂಕು ಅಧ್ಯಕ್ಷೆ ಬಿನುತಾ ಬಂಗೇರ ಅವರ ನೇತೃತ್ವದಲ್ಲಿ ಎಸ್.ಕೆ.ಎಸ್ ಮಿನಿ ಹಾಲ್ ಕೊಲ್ಪೆದಬೈಲಿನಲ್ಲಿ ಜೂ.21 ರಂದು ರಚಿಸಲಾಯಿತು.

ಸಮಿತಿಯ ನೂತನ ಅಧ್ಯಕ್ಷರಾಗಿ ಜೆರಾಲ್ಡ್ ಮೋರಸ್ ಇವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಸೂರ್ಯ ನಾಯಕ್ ಪಣಕಜೆ, ಅಶ್ರಫ್ ಮಾಲಾಡಿ, ಶ್ರೀಮತಿ ಸೆಲೆಸ್ಟಿನ್ ಡಿ’ಸೋಜಾ, ಅನಿಲ್ ಪಿಂಟೊ,
ಶಂಶುದ್ದೀನ್ ಪಣಕಜೆ , ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್, ಜೊತೆ ಕಾರ್ಯದರ್ಶಿಯಾಗಿ ಮೈಕಲ್ ಡಿ’ಸೋಜಾ
ರಿತೇಶ್ ಸೆರೆರಾವೊ, ಕೋಶಾಧಿಕಾರಿಯಾಗಿ ವಿನಯ್ ಕುಮಾರ್, ಗೌರವ ಸಲಹೆಗಾರರಾಗಿ ಮಾರ್ಸೆಲ್ ಫ್ರಾಂಕ್, ವಿಲ್ಫ್ರೆಡ್ ಗೊನ್ಸಾಲೆಸ್, ಆಲ್ಬರ್ಟ್ ಫೆರ್ನಾಂಡೀಸ್, ಸೋಶಿಯಲ್ ಮೀಡಿಯಾ ಉಸ್ತುವಾರಿ ಕೃಪಾಲ್ ಹಾಗೂ ಸದಸ್ಯರಾಗಿ ಲಾರೆನ್ಸ್ ಡಿ’ಸೋಜಾ, ಪೌಲಿನ್ ಮೆಂಡೊನ್ಸಾ, ಫ್ಲಾವಿಯಾ ಮೀನಾ ರೊಡ್ರಿಗಸ್, ಜೋಕಿಮ್ ಡಿ’ಸೋಜಾ, ಪ್ರವೀಣ್ ಡಿ’ಸೋಜಾ, ಅನ್ವರ್, ಅಬ್ದುಲ್ ರಜಾಕ್, ಭರತ್, ಧನುಷ್, ಜನಾರ್ದನ್, ಸುರೇಶ್.ಎಸ್, ಹಸನಬ್ಬ, ವಿನ್ಸೆಂಟ್ ರೊಡ್ರಿಗಸ್, ಕಲಂದರ್, ಎಸ್. ಎಮ್. ನಿಯಾಝ್ ಇವರನ್ನು ಆಯ್ಕೆ ಮಾಡಲಾಯಿತು.

ಬೆಳ್ತಂಗಡಿ ಬಂಗೇರ ಬ್ರಿಗೇಡ್‌ನ ಉಪಾಧ್ಯಕ್ಷ ಅನೂಪ್ ಎಂ ಬಂಗೇರ, ಪ್ರಧಾನ ಕಾರ್ಯದರ್ಶಿ ಕೆ ಸಲೀಂ ., ಕೋಶಾಧಿಕಾರಿ ರಾಜಶ್ರೀ ರಮಣ್, ಸದಸ್ಯರಾದ ಜಯಾನಂದ ಸಭೆಯಲ್ಲಿ ಭಾಗವಹಿಸಿದ್ದರು. ಸಮಿತಿಯ ನೂತನ ಅಧ್ಯಕ್ಷರಾದ ಜೆರಾಲ್ಡ್ ಮೋರಸ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Related posts

ವಿಪರೀತ ಶಬ್ಧ ಮಾಲಿನ್ಯ ಮಾಡುತ್ತಿದ್ದ ಬೈಕ್ ಮತ್ತು ಸ್ಕೂಟರ್‌ಗಳ ಸೈಲೆನ್ಸರನ್ನು ರೋಲ‌ರ್ ಮೂಲಕ ನಾಶ ಮಾಡಿದ ಬೆಳ್ತಂಗಡಿ ಸಂಚಾರ ಪೊಲೀಸರು

Suddi Udaya

ಬೆಳ್ತಂಗಡಿ ಎಸ್ ಡಿ ಎಮ್ ಆಂ.ಮಾ. ಶಾಲೆಯಲ್ಲಿ ಸ್ಕೌಟ್ ಗೈಡ್ ಗಳಿಂದ ವಿಭಿನ್ನ ರೀತಿಯಲ್ಲಿ ಚಿಂತನಾ ದಿನಾಚರಣೆ

Suddi Udaya

ಕಳೆಂಜದಲ್ಲಿ ರಾಜೇಶ್ ಎಂ.ಕೆ ಯವರ ಮೇಲೆ ನಡೆದ‌ ಕೊಲೆ ಯತ್ನ ಖಂಡನೀಯ: ಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರೇಮಚಂದ್ರ ಕೆ.

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ.ಪ್ರಾ. ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಆಚರಣೆ

Suddi Udaya

ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷ ಆನಂದ ಅಡಿಲು ರವರಿಗೆ ಸನ್ಮಾನ ಮತ್ತು ಪಿಡಿಒ ಸವಿತಾ ರವರಿಗೆ ಬೀಳ್ಕೊಡುಗೆ

Suddi Udaya

ನಾವರದ ಯುವಕ ಕೀರ್ತನ್ ಪೂಜಾರಿ ಅನಾರೋಗ್ಯದಿಂದ ನಿಧನ

Suddi Udaya
error: Content is protected !!