24.2 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಬೆಳ್ತಂಗಡಿವರದಿ

ಮಚ್ಚಿನ: ಹಿರಿಯ ಅಂಚೆಪಾಲಕ ರಮೇಶ್ ರಾವ್ ನಿಧನ

ಮಚ್ಚಿನ: ಹಿರಿಯ ಅಂಚೆಪಾಲಕರಾದ ರಮೇಶ್ ರಾವ್ (83 ವರ್ಷ) ಜು.2ರಂದು ಸಂಜೆ ಸಂಜೆ ನಿಧನಾದರು.

ಇವರು ಮಚ್ಚಿನ ಗ್ರಾಮದ ಅಂಚೆಪಾಲಕರಾಗಿ ಸುಮಾರು 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಇವರು ಹವ್ಯಾಸಿ ಯಕ್ಷಗಾನ ಆರ್ಥದಾರಿ ಹಾಗೂ ವೇಷದಾರಿಯಾಗಿದ್ದು ಉತ್ತಮ ಕಲಾವಿದರಾಗಿದ್ದರು. ಪಾರೆಂಕಿ ಮಹಿಷ ಮರ್ದಿನಿ ದೇವಸ್ಥಾನದ ಮತ್ತು ಮಾರಿಕಾಂಬ ದೇವಿ ದೇವಸ್ಥಾನ ಮಾರಿಗುಡಿಯ ಪವಿತ್ರ ಪಾಣಿಯಾಗಿದ್ದು. ಬಳ್ಳಮಂಜ ಅನಂತೇಶ್ವರ ಭಜನ ಮಂಡಳಿಯ ಹಿರಿಯ ಮಾರ್ಗದರ್ಶಕರಾಗಿ ಹಲವರು ಸಂಘ-ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಲಕ್ಷ್ಮಿ, ಪುತ್ರರಾದ ಅನಂತ ಕೃಷ್ಣ ಭಟ್, ಗೋಪಾಲಕೃಷ್ಣ ಭಟ್, ಪುತ್ರಿ ಸುಜಾತ ಹಾಗೂ ಅಪಾರ ಬಂಧು ಮಿತ್ರರುನ್ನು ಅಗಲಿದ್ದಾರೆ.

Related posts

ಎಸ್.ಡಿ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷಾ ವಿದ್ಯಾರ್ಥಿ ವೇತನ

Suddi Udaya

ಮಿತ್ತಬಾಗಿಲು ಮಂಡಲ ಪಂಚಾಯತ್ ಮಾಜಿ ಸದಸ್ಯೆಶ್ರೀಮತಿ ನಂದಾರು ನಿಧನ

Suddi Udaya

ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ಪ್ರಾರಂಭೋತ್ಸವ, ಅದ್ಧೂರಿಯಾಗಿ ವಿದ್ಯಾರ್ಥಿಗಳಿಗೆ ಸ್ವಾಗತ

Suddi Udaya

ಕುಂಡದಬೆಟ್ಟು: ಮಂಜುಶ್ರೀ ಭಜನಾ ಮಂಡಳಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಕಿಲ್ಲೂರಿನಲ್ಲಿ ಪ್ರತಿಷ್ಠಾಪನೆ: ಜ.11-12: ಮಿತ್ತಬಾಗಿಲು-ಮಲವಂತಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗುರು ಭವನ ಉದ್ಘಾಟನೆ

Suddi Udaya

ಸೌತಡ್ಕ ಸೇವಾಧಾಮದಲ್ಲಿ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!