24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ರಘುರಾಮ ಶೆಟ್ಟಿ, ಸಾಧನಾ ಕಾರ್ಯದರ್ಶಿಯಾಗಿ ಅಮಿತಾನಂದ ಹೆಗ್ಡೆ ಆಯ್ಕೆ

ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಲಯನ್ ರಘುರಾಮ ಶೆಟ್ಟಿ, ಸಾಧನಾ ಕಾರ್ಯದರ್ಶಿಯಾಗಿ ಲಯನ್ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿಯಾಗಿ ಲಯನ್ ನಾಣ್ಯಪ್ಪ ನಾಯ್ಕ ಕೆ ಇವರು ಆಯ್ಕೆಯಾಗಿರುತ್ತಾರೆ.

ನಿಕಟಪೂರ್ವ ಅಧ್ಯಕ್ಷರಾಗಿ ಲಯನ್ ಮುರಳಿ ಬಲಿಪ, ಜತೆ ಕಾರ್ಯದರ್ಶಿಯಾಗಿ ದತ್ತಾತ್ರೇಯ ಗೊಲ್ಲ, ಉಪಾಧ್ಯಕ್ಷರಾಗಿ ಸುರೇಶ್ ಶೆಟ್ಟಿ, ವಿನ್ಸೆಂಟ್ ಟಿ. ಡಿ ಸೋಜಾ, ತಂಗಚ್ಚನ್, ಹಾಗೂ ಸೇವಾ ವಿಭಾಗದ ಸಂಯೋಜಕರಾಗಿ ವಸಂತ ಶೆಟ್ಟಿ ಶ್ರದ್ದಾ ವಿವಿಧ ಕಾರ್ಯಕ್ರಮಗಳ ಸಂಯೋಜಕರಾಗಿ ಧರಣೇಂದ್ರ ಕೆ ಜೈನ್, ಸಂಪಾದಕರಾಗಿ ಕೆ ಕೃಷ್ಣ ಆಚಾರ್ಯ, ತರಬೇತಿ ಸಂಯೋಜಕರಾಗಿ ನಿತ್ಯಾನಂದ ನಾವರ, ಲಾಂಗೋಲ ಚಾಲಕರಾಗಿ ರಾಮಕೃಷ್ಣ ಗೌಡ ಎಚ್, ಎಲ್ ಸಿ ಎಫ್ ಸಂಯೋಜಕರಾಗಿ ಗೋಪಾಲಕೃಷ್ಣ ಕಾಂಚೋಡ್, ಪತ್ರಿಕಾ ಪ್ರತಿನಿಧಿಯಾಗಿ ತುಕಾರಾಮ ಬಿ, ಕ್ರೀಡಾ ಸಂಯೋಜಕರಾಗಿ ಅನಂತಕೃಷ್ಣ, ಕೃಷಿ ಸಂಯೋಜಕರಾಗಿ ಪ್ರಭಾಕರ ಗೌಡ ಬೊಲ್ಮ, ಸದಸ್ಯತನ ಅಭಿವೃದ್ಧಿ ಅಧಿಕಾರಿಯಾಗಿ ರವೀಂದ್ರ ಶೆಟ್ಟಿ ಬಳೆಂಜ, ಲಿಯೋ ಮಾರ್ಗದರ್ಶಕರಾಗಿ ಲಯನ್ ರಮೇಶ್ ಫೈಲಾರ್, ವ್ಯವಹಾರ ಮತ್ತು ಸಂವಹನ ಅಧಿಕಾರಿಯಾಗಿ ಅಶ್ರಫ್ ಆಲಿ, ಶಿಕ್ಷಣ ಸಂಯೋಜಕರಾಗಿ ರಾಜೇಂದ್ರ ಅಜ್ರಿ, ಪಿ ಆರ್ ಓ ಲಯನ್ ಭುಜಬಲಿ, ಕಲಾ ಸಂಯೋಜಕರಾಗಿ ಪ್ರವೀಣ ಎಚ್ ಎಸ್, ಪರಿಸರ ಸಂಯೋಜಕರಾಗಿ ಮೋಹನ್, ಸಾಂಸ್ಕೃತಿಕ ಸಂಯೋಜಕರಾಗಿ ದೇವಿ ಪ್ರಸಾದ್ ಬೊಲ್ಮಾ, ರಾಷ್ಟ್ರೀಯ ಹಬ್ಬಗಳ ಸಂಯೋಜಕರಾಗಿ ಗಂಗಾಧರ ರೈ, ಧಾರ್ಮಿಕ ಹಬ್ಬಗಳ ಸಂಯೋಜಕರಾಗಿ ಚಂದ್ರಶೇಖರ ಶೆಟ್ಟಿ, ನಿರ್ದೇಶಕರಾಗಿ ವಿಶ್ವನಾಥ ಆರ್ ನಾಯಕ್ , ಜಯಂತ ಶೆಟ್ಟಿ, ಹೇಮಂತರಾವ್ , ಉಮೇಶ್ ಶೆಟ್ಟಿ , ಲಕ್ಷ್ಮೀನಾರಾಯಣ ಪಿ, ಸುರೇಂದ್ರ ಎಸ್, ದೇವಿಪ್ರಸಾದ್ ಜೈ ಕನ್ನಡಮ್ಮ, ಶಿವಕಾಂತೆ ಗೌಡ, ಎಂ ಜಯರಾಮ ಭಂಡಾರಿ , ಸುಶೀಲ ಎಸ್ ಹೆಗ್ಡೆ, ಪಾಲಾಕ್ಷ ಪಿ ಸುವರ್ಣ, ದೇವದಾಸ್ ಶೆಟ್ಟಿ ಹಿಬರೋಡಿ , ಅಶೋಕ್ ಕುಮಾರ್ ಬಿ ಪಿ, ರಾಜು ಶೆಟ್ಟಿ ಬಿ, ಪ್ರಕಾಶ್ ಶೆಟ್ಟಿ ನೊಚ್ಚ,ಕಿರಣ್ ಕುಮಾರ್ ಶೆಟ್ಟಿ, ಮೇದಿನಿ ಡಿ, ಲಕ್ಷ್ಮಣ ಪೂಜಾರಿ ಆಯ್ಕೆಯಾಗಿರುತ್ತಾರೆ.

ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಪದಗ್ರಹಣ ಸಮಾರಂಭವು ಜು.25 ರಂದು ನೂತನ ಲಯನ್ಸ್ ಸೇವಾ ಭವನದಲ್ಲಿ ಸಂಜೆ 6-30 ರಿಂದ ಜರಗಲಿರುವುದು. ಮುಖ್ಯ ಅತಿಥಿಗಳಾಗಿ ಶಶಿಧರ ಶೆಟ್ಟಿ ಬರೋಡ, ಪದಗ್ರಹಣ ಅಧಿಕಾರಿಯಾಗಿ ವೆಂಕಟೇಶ್ ಹೆಬ್ಬಾರ್ ಭಾಗವಹಿಸುವರು.

Related posts

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಮಕ್ಕಳ ಕಲವರ ಕಾರ್ಯಕ್ರಮ

Suddi Udaya

ಉಜಿರೆ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ ವನಿತಾ ವಿ.ಶೆಟ್ಟಿ, ಕಾರ್ಯದರ್ಶಿಯಾಗಿ ಸುದೇಶ್ ಶೆಟ್ಟಿ ಆಯ್ಕೆ

Suddi Udaya

ಪುಂಜಾಲಕಟ್ಟೆ: ಪ್ರವೀಣ್ ಕುಮಾರ್ ದೋಟ ಸೇವಾ ನಿವೃತ್ತಿ

Suddi Udaya

ನಾಲ್ಕೂರು: ನಿಟ್ಟಡ್ಕದಲ್ಲಿ ಪಂಚಶ್ರೀ ಮಕ್ಕಳ ಕುಣಿತಾ ಭಜನಾ ತಂಡ ರಚನೆ

Suddi Udaya

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 8.08 ಲಕ್ಷ ಲಾಭ, ಶೇ. 8 ಡಿವಿಡೆಂಟ್ ಘೋಷಣೆ

Suddi Udaya

ಆ್ಯಂಬುಲೆನ್ಸ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣ: ಬೆಳ್ತಂಗಡಿಯ ಜಲೀಲ್ ವಿದೇಶಕ್ಕೆ ಎಸ್ಕೇಪ್

Suddi Udaya
error: Content is protected !!