September 16, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ಜಡಿಮಳೆ:ಸುಲ್ಕೇರಿಮೊಗ್ರು ವರ್ಪಾಳೆ, ಪಂಜಾಲಗುಡ್ಡೆ, ಪೋರಿಜ ಸಂಪರ್ಕ ರಸ್ತೆ ಕಡಿತ

ಬೆಳ್ತಂಗಡಿ: ಅಳದಂಗಡಿ ಸುಲ್ಕೇರಿಮೊಗ್ರು ಗ್ರಾಮದ ವರ್ಪಾಳೆ, ಪಂಜಾಲಗುಡ್ಡೆ, ಪೋರಿಜದ ಸಂಪರ್ಕ ರಸ್ತೆ ಬಾರಿ ಮಳೆಯಿಂದಾಗಿ ಹೊಳೆ ತುಂಬಿ ಹರಿಯುವುದರಿಂದ ಕಡಿತಗೊಂಡಿದೆ. ಯಾವುದೇ ಘನ ವಾಹನಗಳು ಸಂಚರಿಸದೆ ಸಮಸ್ಯೆ ಎದುರಾಗಿದೆ.

Related posts

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಮದ್ದಡ್ಕ ಭಜನಾ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ: ಭಜನಾ ಕಾರ್ಯಕ್ರಮ

Suddi Udaya

ನಾರಾವಿಯಲ್ಲಿ ಸರ್ವಧರ್ಮೀಯರ ಸಮಾವೇಶ

Suddi Udaya

ವಾಲಿಬಾಲ್ ಪಂದ್ಯಾಟ: ಬಂದಾರು ಸ.ಉ.ಹಿ.ಪ್ರಾ. ಶಾಲಾ ಬಾಲಕಿಯರ ತಂಡ ದ್ವಿತೀಯ

Suddi Udaya

ಅಡಿಕೆ ಆಮದು ದರ ಏರಿಕೆಗೆ ಕೇಂದ್ರ ಸರಕಾರ ಬದ್ಧ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ ಕೊಮೊಡೋ ವೀಲ್ ಚೈರ್ ವಿತರಣೆ

Suddi Udaya
error: Content is protected !!