32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜೆರಾಲ್ಡ್ ಕೊರೆಯ ಮಡಂತ್ಯಾರು, ಹಿರಿಯ ಉಪಾಧ್ಯಕ್ಷರಾಗಿ ಅಶೋಕ ಪಾರೆಂಕಿ, ಖಜಾಂಚಿಯಾಗಿ ಜೆರಾಲ್ಡ್ ಮೋರಾಸ್ ಅರ್ತಿಲ ಮಾಲಾಡಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಅರವಿಂದ ಶೆಟ್ಟಿ ವೇಣೂರು, ಸಂಯೋಜಕರಾಗಿ ವಿಠಲ ಪುರಿಯ ಮಾಲಾಡಿ, ಆಶ್ರಫ್ ಪಿ.ಪಿ ಕುವೆಟ್ಟು, ಸದಾಶಿವ ಹೆಗ್ಡೆ ಮಚ್ಚಿನ, ಮಮತಾ ಪಿ.ಆರ್ ನಾಲ್ಕೂರು, ಜಂಟಿ ಸಯೋಜಕರಾಗಿ ಸೆಲ್ವಿಸ್ಟರ್ ಸೆರಾವವೋ ನಿಟ್ಟಡೆ, ಪಯಾಜ್ ಸಬ್ರಬೈಲು ಕುವೆಟ್ಟು, ಪಿ.ವಿ ಬರ್ಕ್‌ಮ್ಯಾನ್ಸ್ ಕೊಯ್ಯೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಆಶ್ರಫ್ ಇಳಂತಿಲ, ಶ್ವೇತಾ ಕಳಿಯ, ವನಿತ ಸೋಣಂದೂರು, ಶಾಹೀರಾ ಬಾನು ಸೋಣಂದೂರು, ಮಾಲತಿ ನಾಯ್ಕ ಓಡಿಲ್ನಾಳ, ನಾಗೇಶ ಅಡೀಲು ಓಡಿಲ್ನಾಳ, ಮಹಾಬಲ ಪೂಜಾರಿ ನಿಟ್ಟಡೆ, ಜಕರಿಯಾ ಮೂಡುಕೋಡಿ, ವಿನೋದ್ ಪಡಂಗಡಿ, ಸುನೀಲ್ ಮೋನಿಸ್ ಗರ್ಡಾಡಿ, ಅಕ್ಷಯ್ ಜೈನ್ ಮರೋಡಿ ಇವರನ್ನು ಆಯ್ಕೆಮಾಡಲಾಗಿದೆ.

ಕಾಂಗ್ರೆಸ್ ಪ್ರಚಾರಸಮಿತಿ ನಗರ ಬ್ಲಾಕ್ ಬೆಳ್ತಂಗಡಿ ಇದರ ನೂತನ ಸಮಿತಿಯ ಪದಾಧಿಕಾರಿಗಳನ್ನು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕೆ ಪಿ ಸಿ ಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆಯವರ ಸೂಚನೆಯಂತೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಹಾಗೂ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್‌ರವರ ಶಿಪಾರಸ್ಸಿನಂತೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಗ್ರಾಮೀಣ ಭಾಗದ ಅಧ್ಯಕ್ಷ ಮಹಮ್ಮದ್ ಆಲಿಯವರು ಆದೇಶವನ್ನು ನೀಡಿದ್ದಾರೆ

Related posts

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2023ನೇ ವರ್ಷದ ಚಟುವಟಿಕೆಗಳು ಸಂಪನ್ನ

Suddi Udaya

ಮಾಲಾಡಿ ಗ್ರಾಮ ಸಭೆ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಬಳಂಜ ವಲಯದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ

Suddi Udaya

ಜೂ. 8: ಧರ್ಮಸ್ಥಳ ವಿದ್ಯುತ್ ನಿಲುಗಡೆ

Suddi Udaya

ಉಜಿರೆಯಲ್ಲಿ ಲೋಕಕಲ್ಯಾಣಾರ್ಥ “ಶ್ರೀ ವಿಷ್ಣು ಯಾಗ”   

Suddi Udaya
error: Content is protected !!