ಗರ್ಡಾಡಿ: ಇಲ್ಲಿಯ ಮಜಲು ಮನೆ ನಿವಾಸಿ ದೇವಮ್ಮ (87ವ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.14ರಂದು ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ಶಾರದಾ, ಧನವತಿ, ಶಿವರಾಮ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.