November 6, 2026
ನಿಧನ

ಬಂದಾರು ಗ್ರಾಮ ಕುರಾಯ ನಿವಾಸಿ ದಿ. ಶಿವಪ್ಪ ಗೌಡರ ಪತ್ನಿ ಬಾಬಿ ನಿಧನ

ಬಂದಾರು : ಬಂದಾರು ಗ್ರಾಮ ಕುರಾಯ ನಿವಾಸಿ ದಿ. ಶಿವಪ್ಪ ಗೌಡರ ಪತ್ನಿ ಬಾಬಿ (91.ಪ್ರಾ ) ಅಲ್ಪಕಾಲದ ಅನಾರೋಗ್ಯದಿಂದ ಸೆ 20 ರಂದು ಸ್ವಗೃಹದಲ್ಲಿ ವಯೋಸಹಜ ಮರಣ ಹೊಂದಿದರು. ಮೃತರು ಮೂವರು ಗಂಡು ಮಕ್ಕಳಾದ ರುಕ್ಮಯ್ಯ ಗೌಡ, ಶಾಂತಪ್ಪ ಗೌಡ, ರಾಘವ ಗೌಡ,ಇಬ್ಬರು ಹೆಣ್ಣು ಮಕ್ಕಳಾದ ಲೀಲಾವತಿ,ಸುಶೀಲಾ , ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಅಪಾರ ಬಂಧು ಬಳಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Related posts

ನಾರಾವಿ: ಶ್ರೀಮತಿ ಯಮುನಾ ಬಾಂದೋಟ್ಟು ನಿಧನ

Suddi Udaya

ಸಾಮಾಜಿಕ ಹೋರಾಟಗಾರ ಎಲ್ಯಣ್ಣ ಮಲೆಕುಡಿಯ ಹೃದಯಾಘಾತದಿಂದ ನಿಧನ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ದಿನಕರ ಪೂಜಾರಿ ಕಡ್ತಿಲರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಲಯನ್ ಪ್ರಕಾಶ್ ಶೆಟ್ಟಿ ನೊಚ್ಚರವರ ಮಾತೃಶ್ರೀ ಶ್ರೀಮತಿ ಲಕ್ಷ್ಮೀ ಎನ್. ಶೆಟ್ಟಿ ವಿಧಿವಶ

Suddi Udaya

ಪೆರಿಂಜೆ ಪಡ್ಡoದಡ್ಕ ನಿವಾಸಿ ಸಫೀಯಾ ನಿಧನ

Suddi Udaya

ಮುಂಡಾಜೆ ಸದಾಶಿವ ಶೆಟ್ಟಿ ವಿಧಿವಶ

Suddi Udaya
error: Content is protected !!