ಗುರುವಾಯನಕೆರೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಧರ್ಮಜಾಗರಣದ ತಾಲೂಕು ಕಾರ್ಯಕಾರಿಣಿ ಸದಸ್ಯ ಕುವೆಟ್ಟು ಗ್ರಾಮದ ಗುರುವಾಯನಕೆರೆ ಪಿಲಿಕುಂಜ ನಿವಾಸಿ ಸುಭಾಷ್ ಅವರ ತಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯ ಕರ್ತರಾಗಿದ್ದ , ಗಂಗಯ್ಯ ಬಂಗೇರ (80ವ) ಸೆ.25ರಂದು ನಿಧನರಾದರು.
ಮೃತರು ಸುಭಾಸ್ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.












