31.7 C
ಪುತ್ತೂರು, ಬೆಳ್ತಂಗಡಿ
October 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಶ್ರೀ ನಾರಾಯಣ ಗುರು ವಿಚಾರವೇದಿಕೆ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಜಯ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಅಳಕ್ಕೆ

ಬೆಳ್ತಂಗಡಿ ತಾಲೂಕು ಶ್ರೀ ನಾರಾಯಣ ಗುರು ವಿಚಾರವೇದಿಕೆ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಜಯ ಪೂಜಾರಿ ನಾರಾವಿ, ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಅಳಕ್ಕೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸಂತೋಷ್ ಪೂಜಾರಿ ಲಾಯಿಲ, ಹರೀಶ್ ಬರಮೇಲು, ಸಚಿನ್ ಕುಮಾರ್ ನೂಜೋಡಿ, ಸದಾಶಿವ ಪೂಜಾರಿ ಊರ, ಅಶ್ವತ್ ಕುಮಾರ್ ಬೆಳ್ತಂಗಡಿ, ಹರೀಶ್ ಸುವರ್ಣ ಕನ್ಯಾಡಿ, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ರವೀಂದ್ರ ಬಿ ಅಮೀನ್, ನೀತುಬಿರುವ, ಕೋಶಾಧಿಕಾರಿಯಾಗಿ ಸಂತೋಷ್ ಪೂಜಾರಿ ಮಂಜಲೊಕ್ಕು, ಜೊತೆ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಕೋಟ್ಯಾನ್ ಪಾಲೆಂಜ, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಆದೇಲು, ರಾಘವೇಂದ್ರ ಕೋಟ್ಯಾನ್, ಯೋಗೀಶ್ ಕುಕ್ಕಳ, ಪುರಂದರ ಪೆರಾಜೆ, ಸುದರ್ಶನ್ ಬಂಗೇರ, ಸಲಹೆಗಾರರಾಗಿ ರಮಾನಂದ ಸಾಲಿಯಾನ್, ಮನೋಜ್ ಕುಂಜರ್ಪ, ವೆಂಕಪ್ಪ ಕೋಟ್ಯಾನ್, ರಾಕೇಶ್ ಕುಮಾರ್ ಮೂಡುಕೋಡಿ, ಸಮಿತಿ ಸದಸ್ಯರಾಗಿ ವಿಶ್ವನಾಥ ಪೂಜಾರಿ ಗುಂಡೂರಿ, ಸಂತೋಷ್ ಸಾಲಿಯಾನ್ ಅರಳಿ, ಯುವರಾಜ್ ಮಣಿಕ್ಕೆ, ಯೋಗೀಶ್ ಪೂಜಾರಿ ಮೆದಿನ, ಸಂತೋಷ್ ಉಪ್ಪಾರು, ಉದಯ ಪೂಜಾರಿ ಮಾಚಾರು, ಜಯಕುಮಾರ್ ನಡ, ಪ್ರಸಾದ್ ಕುಮಾರ್ ಗುರಿಪಲ್ಲ, ಅಶೋಕ್ ಪೂಜಾರಿ ಹಿಪ್ಪ, ನಿತೇಶ್ ಹೆಚ್ ಕೋಟ್ಯಾನ್, ಮಾಧವ ಪೂಜಾರಿ ನೆರಿಯ, ಅಶ್ವಿನ್ ಕುಮಾರ್ ಬಿಕೆ ಬಳೆಂಜ ಉಪಸ್ಥಿತರಿದ್ದರು.

Related posts

ಲಿಯೋ xiv ನೆೇ ಪೋಪರನ್ನು ಬೇಟಿ ಮಾಡಿದ ಬೆಳ್ತಂಗಡಿ ಧರ್ಮಾಧ್ಯಕ್ಷ ಮಾರ್ ಜೇಮ್ಸ್ ಪಟ್ಟೇರಿಲ್; ಸ್ಥಳೀಯ ಮತ್ತು ಸಾರ್ವತ್ರಿಕ ಸಭೆಯ ನಡುವಿನ ಐಕ್ಯತೆಯ ಸಂಕೇತ

Suddi Udaya

ಅಲ್ಯುಮಿನಿಯಂ ದೋಂಟಿಗೆ ವಿದ್ಯುತ್ ಸ್ಪರ್ಷ: ಸಿಹಿಯಾಳ ತೆಗೆಯುತ್ತಿದ್ದ ಕೃಷಿಕ ಸಾವು

Suddi Udaya

ವೇಣೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ನೂತನ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ ದ್ವಜಸ್ತಂಭದ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ಸಮಿತಿ ವತಿಯಿಂದ ಬೂತ್ ಲೆವೆಲ್ ಏಜೆಂಟ್‌ಗಳ ಸಮ್ಮಿಲನ

Suddi Udaya

ಉಜಿರೆ ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟದಿಂದ ಮಾಸಿಕ ಸಂತೆ ಕಾರ್ಯಕ್ರಮ

Suddi Udaya

ನೆಕ್ಕಿಲು: ಶಾಲಾ ನಿವೃತ್ತ ಮುಖ್ಯ ಶಿಕ್ಷಕರ ಬೀಳ್ಕೊಡುಗೆ ಮತ್ತು ಸ್ಮಾರ್ಟ್ ಟಿವಿ ಉದ್ಘಾಟನಾ ಸಮಾರಂಭ

Suddi Udaya
error: Content is protected !!