ಲಾಯಿಲ: ಕುಂಟಿನಿ ಅಂಗನವಾಡಿಯಲ್ಲಿ ಉಚಿತ ಬಿಪಿ ಮತ್ತು ಶುಗರ್ ಪರೀಕ್ಷೆ ನ.೧೬ರಂದು ನಡೆಸಲಾಗುತ್ತಿದೆ.
ಇದರ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕಾಗಿ ವಿನಂತಿಸುತ್ತಿದ್ದಾರೆ.
ಶಿಬಿರದಲ್ಲಿ ಸಿಸ್ಟರ್ ಸಾವಿತ್ರಿ, ಆಶಾಕಾರ್ಯಕರ್ತೆ ಮೇನಕ, ಅಂಗನವಾಡಿ ಕಾರ್ಯಕರ್ತೆ ಲಲಿತಾ ಉಪಸ್ಥಿತರಿದ್ದಾರೆ.