34.1 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಾ.ಪಂ, ಜಿ.ಪಂ. ಚುನಾವಣೆ: ಮೀಸಲಾತಿ ಪ್ರಕಟ

ಬೆಳ್ತಂಗಡಿ: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಪೂರ್ವಭಾವಿ ಪ್ರಕ್ರಿಯೆಗಳು ಆರಂಭಗೊಂಡಿದೆ. ಅದರಂತೆ ಸರಕಾರವು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಿಗೆ ಮೀಸಲಾತಿ ಬಿಡುಗಡೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತದ ೩೫ ಸ್ಥಾನಗಳಲ್ಲಿ ೧೮ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ೧೮ ಸಾಮಾನ್ಯ, ಇದರಲ್ಲಿ ೯ ಮಹಿಳೆಗೆ, ೩ ಅನುಸೂಚಿತ ಜಾತಿ ಇದರಲ್ಲಿ ೨ ಮಹಿಳೆಗೆ, ೨ ಅನುಸೂಚಿತ ಪಂಗಡ ಇದರಲ್ಲಿ ೧ ಮಹಿಳೆಗೆ, ೧೦ ಹಿಂದುಳಿದ ವರ್ಗಕ್ಕೆ ಇದರಲ್ಲಿ ೫ ಮಹಿಳೆಯರಿಗೆ, ೨ ಹಿಂದುಳಿದ ವರ್ಗ ಬಿ ಇದರಲ್ಲಿ ೧ ಮಹಿಳೆಗೆ ನಿಗದಿ ಮಾಡಲಾಗಿದೆ.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ತಾಲೂಕು ಪಂಚಾಯತದಲ್ಲಿ ಒಟ್ಟು ೨೨ ಸ್ಥಾನಗಳಲ್ಲಿ ೧೧ ಮಹಿಳೆಯರಿಗೆ ನಿಗದಿಯಾಗಿದೆ. ಅನುಸೂಚಿತ ಜಾತಿ ೨ರಲ್ಲಿ ೧ ಮಹಿಳೆ, ಅನುಸೂಚಿತ ಪಂಗಡ ೧ ಮಹಿಳೆ, ಹಿಂದುಳಿದ ವರ್ಗ ಎ ೬ ಇದರಲ್ಲಿ ೩ ಮಹಿಳೆ, ಹಿಂದುಳಿದ ವರ್ಗ ಬಿ ೧ ಮಹಿಳೆ, ಸಾಮಾನ್ಯ ೧೨ ಇದರಲ್ಲಿ ೫ ಮಹಿಳೆಯರಿಗೆ ಮೀಸಲಿರಿಸಲಾಗಿದೆ.

Related posts

ಶಿಬಾಜೆ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ:ಧಾರ್ಮಿಕ ಸಭೆ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ವಾರ್ಷಿಕ ಸಾಂಸ್ಕೃತಿಕ ದಿನಾಚರಣೆ

Suddi Udaya

ಅಂಡಿಂಜೆ ನಿವಾಸಿ ಪ್ರಶಾಂತ್ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya

ಉಜಿರೆಯ ಉದ್ಯಮಿ ಮೋಹನ ಮುರುಡಿತ್ತಾಯ ನಿಧನ

Suddi Udaya

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ: ಧ್ವಜಾರೋಹಣ

Suddi Udaya

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಡಾ. ಡಿ. ಹೆಗ್ಗಡೆಯವರಿಂದ ರೂ.25 ಲಕ್ಷ ಅನುದಾನ

Suddi Udaya
error: Content is protected !!