ಉಜಿರೆ: ಪೈ ಅಕಾಡೆಮಿ ಅಧೀನದಲ್ಲಿ. ಪವನ್ ಗೌಡ ಇವರ ಮಾಲಕತ್ವದಲ್ಲಿ. ಆಸ್ಪಿರಂಟ್ಸ್ ಡಿಫೆನ್ಸ್ ಕೋಚಿಂಗ್ ಸೆಂಟರ್. ಉಜಿರೆಯಲ್ಲಿ ಅ. 11 ರಂದು
ಶುಭ ಆರಂಭಗೊಂಡಿತು.

ಆಸ್ಪರೆಂಟ್ ಕೋಚಿಂಗ್ ಸೆಂಟರ್ ರನ್ನು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನ್ ಯ, ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮೇಜರ್ ಜನರಲ್ ಎಂ.ವಿ. ಬಟ್ , ಪೈ ಅಕಾಡೆಮಿಯ ಮಾಲಕರಾದ ಚೈತ್ರ ಎಸ್ ಪೈ, ನ್ಯಾಯವಾದಿ ಪೃಥ್ವಿಶ್ ಧರ್ಮಸ್ಥಳ, ಸುದೀಪ್ ಸಾಲಿಯಾನ್, ನಿವೃತ್ತ ಯೋಧರಾದ.ದಿನೇಶ್ ಗೌಡ.,ನಿವೃತ್ತ ಅಭಿವೃದ್ಧಿ ಅಧಿಕಾರಿ ದಿನೇಶ್ ಉಪಸ್ಥಿದ್ದರು. ಕಾರ್ಯಕ್ರಮವನ್ನು ಸುದೇಶ್ ನಿರೂಪಿಸಿ,ಮಾರ್ಗದರ್ಶನ ನೀಡುತ್ತಿರುವ ದೀಕ್ಷಿತ್ ಗೌಡ ,ಜಯಪ್ರಕಾಶ್ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು.













