34 C
ಪುತ್ತೂರು, ಬೆಳ್ತಂಗಡಿ
October 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಧರ್ಮಪ್ರಾಂತ್ಯ ಉದನೆ ವಲಯ CML ಪ್ರತಿಭಾ ಸಂಗಮ-2026: ನೆಲ್ಯಾಡಿ ಸೆಂಟ್ ಅಲ್ಫೋನ್ಸಾ ಚರ್ಚ್‌ಗೆ ಸಮಗ್ರ ಪ್ರಶಸ್ತಿ

​ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಉದನೆ ವಲಯ ಸಿ.ಎಮ್.ಎಲ್ (CML) ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಸಂಗಮ-2026ರಲ್ಲಿ ನೆಲ್ಯಾಡಿಯ ಸೆಂಟ್ ಅಲ್ಫೋನ್ಸಾ ಪಿಲ್ಗ್ರಿಮ್ ಚರ್ಚ್ ಅತ್ಯುತ್ತಮ ಪ್ರದರ್ಶನ ನೀಡಿ ಸಮಗ್ರ ಪ್ರಶಸ್ತಿ (Overall Championship) ಯನ್ನು ತನ್ನದಾಗಿಸಿಕೊಂಡಿದೆ.

ನೆಲ್ಯಾಡಿ ಚರ್ಚ್‌ನ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ತೋರಿದ ಅತ್ಯುತ್ತಮ ಪ್ರತಿಭೆಯಿಂದಾಗಿ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳ ಚಾಂಪಿಯನ್‌ಷಿಪ್ ಒಳಗೊಂಡಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.


​ಪ್ರಶಸ್ತಿ ವಿಜೇತರ ವಿವರ:
ಜೂನಿಯರ್ ಚಾಂಪಿಯನ್: ರೋಸಿಲಿ ಕೂವಕಾಟ್, ಸೀನಿಯರ್ ಚಾಂಪಿಯನ್: ಜಿಸ್ನಾ ಕಲ್ಲೂರಾಪರಂಬಿಲ್
​ವಿವಿಧ ಸ್ಪರ್ಧೆಗಳ ಫಲಿತಾಂಶ: ಏಕಪಾತ್ರ ನೃತ್ಯ : ರೋಸಿಲಿ ಕೂವಕಾಟ್ – ಪ್ರಥಮ, ಭಾಷಣ ಸ್ಪರ್ಧೆ : ರೋಸಿಲಿ ಕೂವಕಾಟ್ – ಪ್ರಥಮ, ಪೆನ್ಸಿಲ್ ರೇಖಾಚಿತ್ರ : ಅಜ್ವಲ್ ಕುಟ್ಟಿಚಿರಾ – ಪ್ರಥಮ, ​ಕ್ವಿಜ್ ಸ್ಪರ್ಧೆ : ನೆಲ್ಯಾಡಿ ತಂಡ – ಪ್ರಥಮ, (ಕ್ವಿಜ್ ತಂಡದ ಸದಸ್ಯರು: ಅಲೋನಾ ಪುದುಮನಾ, ಜಿಸ್ನಾ ಕಲ್ಲೂರಾಪರಂಬಿಲ್, ಮರಿಯಾ ಪುನ್ನಾಥನಾಥ್, ಅಖಿಲ್ ತೆರುವಿಮೂಲಾ, ಡಾಲ್ವಿನ್ ಕ್ಕೆಕುಟ್)
ಕವನ ರಚನೆ / ವಾಚನ: ​ಅಲ್ಬಿನ್ ಚಾಗನಾಲ್ – ಪ್ರಥಮ, ಜಿಸ್ನಾ ಕಲ್ಲೂರಪರಂಬಿಲ್ – ದ್ವಿತೀಯ, ಭಾವಗೀತೆ/ಸಂಗೀತ : ಸ್ಯಾನ್‌ಮರಿ ವಾಯ ಪ್ಪಳ್ಳಿ – ದ್ವಿತೀಯ, ಆಶುಭಾಷಣ : ಜಿಸ್ನಾ ಕಲ್ಲೂರಪರಂಬಿಲ್ – ದ್ವಿತೀಯ, ಏಕಪಾತ್ರ ಅಭಿನಯ (Mono Act): ಕುರಿಯಾಕೋಸ್ ತೆರುವಮ್ಮೂಲಾ – ತೃತೀಯ, ಬಣ್ಣದ ಚಿತ್ರಕಲೆ : ಜಾಸ್ಮಿನ್ ಮ್ಯಾಲಿಲ್ – ತೃತೀಯ.

Related posts

ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಮಹಿಳಾ ಟೇಬಲ್ ಟೆನ್ನಿಸ್ ಚಾಂಪಿಯನ್

Suddi Udaya

ಕೊಯ್ಯೂರು: ಶ್ರೀಕೃಷ್ಣ ಭಜನಾ ಮಂಡಳಿಗೆ ಇನ್ವರ್ಟರ್ ಕೊಡುಗೆ

Suddi Udaya

ಬಸ್ ದರ ಏರಿಕೆ ಮಾಡಿರುವುದು ರಾಜ್ಯ ಸರಕಾರ ಜನರ ಬದುಕಿನ‌ ಮೇಲೆ ದಾಳಿ ಮಾಡಿದಂತಾಗಿದೆ : ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್

Suddi Udaya

ಅರಸಿನಮಕ್ಕಿ: ಮಕ್ಕಳ ಸಂಸ್ಕಾರ ಶಿಬಿರದ ಮಾಹಿತಿ ಕರಪತ್ರ ಬಿಡುಗಡೆ

Suddi Udaya

ನಾಲ್ಕೂರು ಗ್ರಾಮದ ಅಲೈಮಾರ್ ನಲ್ಲಿ ರಸ್ತೆ ದುರಸ್ಥಿ,

Suddi Udaya

ಭಟ್ಕಳ ಕರಿಕಲ್ ಶಾಖಾ ಮಠದಲ್ಲಿ ಜು.21 ರಿಂದ ಚಾತುರ್ಮಾಸ್ಯ ಆರಂಭ

Suddi Udaya
error: Content is protected !!