34.3 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಾಲೂಕು ಮಟ್ಟದ ಕ್ರೀಡಾಕೂಟ: ಮಚ್ಚಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಮಡಂತ್ಯಾರು ಇಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಮಚ್ಚಿನ ಇಲ್ಲಿನ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದಾರೆ.

ಬಾಲಕರ ವಿಭಾಗದಲ್ಲಿ ಹರ್ಷಿತ್ 800 ಮೀಟರ್ ಓಟ ಪ್ರಥಮ, 1500ಮೀ ಓಟ ಪ್ರಥಮ, 3000ಮೀ ಓಟ ಪ್ರಥಮ, 4400ಮೀ ರಿಲೆ ದ್ವಿತೀಯ, 4100ಮೀ ರಿಲೆ ದ್ವಿತೀಯ, ಲಿಶಾನ್ ಉದ್ದ ಜಿಗಿತ ಪ್ರಥಮ, ಎತ್ತರ ಜಿಗಿತ ಪ್ರಥಮ, ಈಟಿ ಎಸೆತ ಪ್ರಥಮ, 4400ರಿಲೆ ದ್ವಿತೀಯ, 4100ರಿಲೆ ದ್ವಿತೀಯ, ಅನುಷ್ ಗೌಡ :-5000ಮೀ ನಡಿಗೆ ಪ್ರಥಮ, 1500ಮೀ ಓಟ ದ್ವಿತೀಯ, 800ಮೀ ಓಟ ದ್ವಿತೀಯ
ಆಯುಷ್ :-4100ಮೀ ರಿಲೆ ದ್ವಿತೀಯ, 4
400ಮೀ ರಿಲೆ ದ್ವಿತೀಯ, ಕೌಶಿಕ್ :-4100ರಿಲೆ ದ್ವಿತೀಯ, 4400ಮೀ ರಿಲೆ ದ್ವಿತೀಯ

ಬಾಲಕಿಯರ ವಿಭಾಗದಲ್ಲಿ
ಸಾನ್ವಿ ಪ್ರಭು :-800ಮೀ ಓಟ ಪ್ರಥಮ, 1500ಮೀ ಓಟ ಪ್ರಥಮ, 3000ಮೀ ಓಟ ಪ್ರಥಮ,4100ಮೀ ರಿಲೆ ಪ್ರಥಮ, 4400ಮೀ ರಿಲೆ ಪ್ರಥಮ, ಗುಣಶ್ರೀ :-4400ಮೀ ಓಟ ಪ್ರಥಮ, 800ಮೀ ಓಟ ತೃತೀಯ, 3000ಮೀ ಓಟ ತೃತೀಯ, ವೀಕ್ಷಾ :-4100ರಿಲೆ ಪ್ರಥಮ, 4400ಮೀ ರಿಲೆ ಪ್ರಥಮ, ಈಟಿ ಎಸೆತ ದ್ವಿತೀಯ, ಹನ್ಸಿಫಾ :-4100ಮೀ ರಿಲೆ ಪ್ರಥಮ, 4400ಮೀ ರಿಲೆ ಪ್ರಥಮ,400ಮೀ ಹಾರ್ಡಲ್ಸ್ ದ್ವಿತೀಯ, ಯಶ್ಮಿತಾ :-ಈಟಿ ಎಸೆತ ಪ್ರಥಮ, ಇಂಚರಾ :-3000ಮೀ ನಡಿಗೆ ಪ್ರಥಮ, ನಿಶ್ಮಿತಾ :-3000ಮೀ ನಡಿಗೆ ದ್ವಿತೀಯ, ಖುಷಿ :-4100ಮೀ ರಿಲೆ ಪ್ರಥಮ,
ಈ ಕ್ರೀಡಾಕೂಟದಲ್ಲಿ ಬಾಲಕ ಹಾಗೂ ಬಾಲಕಿಯರ ತಂಡ ಎರಡು ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಸಂಸ್ಥೆಗೆ ಕೀರ್ತಿ ಯನ್ನು ತಂದಿರುತ್ತಾರೆ . ಇವರಿಗೆ ಹಾಗೂ ಈ ಸಾಧನೆ ಮಾಡಲು ತರಬೇತಿ ನೀಡಿದ ಸಂಸ್ಥೆಯ ದೈಹಿಕ ಶಿಕ್ಷಕ ಸುಭಾಷ್ ಚಂದ್ರ ಪಿ ಪೂಜಾರಿ ಇವರಿಗೆ ಮುಖ್ಯ ಶಿಕ್ಷಕರು, ಶಿಕ್ಷಕರು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಅಭಿನಂದಿಸಿದರು.

Related posts

ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ಕಲಾನಿಕಾಯದ ಡೀನ್ ಡಾ. ಶ್ರೀಧರ ಭಟ್ಟ ರವರಿಗೆ ಪ್ರಾಧ್ಯಾಪಕರಾಗಿ ವೃತ್ತಿ ಪದೋನ್ನತಿ

Suddi Udaya

ಆರಂಬೋಡಿ: ಧನ್ಯಶ್ರೀ ಕೆ-ಮನೋಜ್ ಶೆಟ್ಟಿ ಐತೇರಿರವರ ಪುತ್ರ ಜಸ್ಟೀಕ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಶಾಲೆಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಸೆ.3 ಕಾಯರ್ತಡ್ಕದಲ್ಲಿ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ಶುಭಾರಂಭ, ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆ ಶೇ. 61 ಮತದಾನ

Suddi Udaya

ಜೂ.21: ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಹೊಸಂಗಡಿ ಗ್ರಾ.ಪಂ. ಉಪ ಚುನಾವಣೆಯಲ್ಲಿ ಜಯ ಗಳಿಸಿದ ಆನಂದ ಬಂಗೇರರಿಗೆ ರಕ್ಷಿತ್ ಶಿವರಾಂರಿಂದ ಅಭಿನಂದನೆ

Suddi Udaya
error: Content is protected !!