ಗುರುವಾಯನಕೆರೆ: ಇಲ್ಲಿಯ ಹೃದಯಾಭಾಗದಲ್ಲಿರುವ ಫನತ್ತೀರ್ ಮಾಲ್ ನಲ್ಲಿ ಹೊಟೇಲ್ ಮಹಾರಾಜ ಪ್ಯೂರ್ ವೆಜ್ ಉಪಾಹಾರಗೃಹವು ಶುಭಾರಂಭಗೊಂಡಿತು.
ಈ ವೇಳೆ ಗಣ್ಯರು , ಹಿತೈಷಿಗಳು, ಹಾಗೂ ಅಪಾರ ಸಂಖ್ಯೆಯ ಬಂಧು ಮಿತ್ರರು ಆಗಮಿಸಿ ಶುಭಹಾರೈಸಿದರು.
ಮಾಲಕರಾದ ಶ್ರೀನಿಧಿ ಎನ್ ಶೆಟ್ಟಿ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.













