November 1, 2026
ನಿಧನ

ಗರ್ಡಾಡಿ: ಶಾಂತಿಬೆಟ್ಟು ನಿವಾಸಿ ನಾಟಿ ವೈದ್ಯೆ ಅಪ್ಪಿ ಪೂಜಾರಿ ನಿಧನ

ಬೆಳ್ತಂಗಡಿ: ಗರ್ಡಾಡಿ ಸಮೀಪದ ಶಾಂತಿಬೆಟ್ಟು ನಿವಾಸಿ ಹಿರಿಯ ನಾಟಿ ವೈದ್ಯೆ, ಪ್ರಸೂತಿ ತಜ್ಞೆ, ಜ್ಞಾನವಿಕಾಸದ ಸಕ್ರಿಯ ಕಾರ್ಯಕರ್ತೆ ಅಪ್ಪಿ ಪೂಜಾರಿ ( 90) ಅಲ್ಪಕಾಲದ ಅಸೌಖ್ಯದಿಂದ ನ.1ರಂದು ಮುಂಜಾನೆ ಸ್ವಗೃಹದಲ್ಲಿ ನಿಧಾನರದರು. ಶಾಸಕ ಹರೀಶ್ ಪೂಂಜ, ಕೆಪಿಪಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ಸಹಿತ ಮತ್ತಿತರರು ಪ್ರಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಮೃತರು ಮಕ್ಕಳಾದ ಶೇಖರ್ ಬಿ. ಬಂಗೇರ,  ವಿಠಲ ಬಿ. ಬಂಗೇರ, ವಸಂತ ಬಿ. ಬಂಗೇರ ಹಾಗೂ ಗುಲಾಬಿ ಮತ್ತು ಅಳಿಯ, ಸೊಸೆಯದಿಂರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Related posts

ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಉಪಾಧ್ಯಕ್ಷ ಕೆ. ಸೋಮ ವಿಧಿವಶ

Suddi Udaya

ಲಾಯಿಲ: ಕರ್ನೊಡಿ ಜಯ ಶೆಟ್ಟಿ ನಿಧನ

Suddi Udaya

ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಸರಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದ ಕೆ. ವಸಂತ ಬಂಗೇರ ವಿಧಿವಶ

Suddi Udaya

ಮಿತ್ತಬಾಗಿಲು ಮಂಡಲ ಪಂಚಾಯತ್ ಮಾಜಿ ಸದಸ್ಯೆಶ್ರೀಮತಿ ನಂದಾರು ನಿಧನ

Suddi Udaya

ವೇಣೂರು: ಅಬ್ಬುವಾಕ ಬೋಲೂರು ನಿಧನ

Suddi Udaya

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಣಾಧಿಕಾರಿ ಎಂ.ವೈ. ಹರೀಶ್ ಕುಮಾರ್ ಹೃದಯಾಘಾತದಿಂದ ನಿಧನ

Suddi Udaya
error: Content is protected !!