ನಿಡ್ಲೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪಿಲಿಕಜೆ ಬೈಲುವಾರು ಸಮಿತಿಯ ಸಭೆಯು ಇತ್ತೀಚೆಗೆ ಜರುಗಿ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಕಾರ್ಯದರ್ಶಿಯಾಗಿ ದಿವ್ಯ ಗಿರೀಶ್ ಪಿಲಿಕಜೆ ಇವರು ಆಯ್ಕೆಯಾಗಿರುತ್ತಾರೆ.