ನಾರಾವಿ: ಕುತ್ಲೂರು ಕಾರ್ಯಕ್ಷೇತ್ರದ ಚೆಲುವಮ್ಮ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ಮಂಜೂರದಂತಹ ಕಮೋಡ್ ವೀಲ್ ಚೇರ್ ನ್ನು ವಿತರಿಸಲಾಯಿತು.
ಸ್ಥಳದಲ್ಲಿ ಕೂತ್ಲುರ್ ಎ ಒಕ್ಕೂಟದ ಅಧ್ಯಕ್ಷ ಸಂತೋಷ್ ಹಾಗೂ ಗುರುವಾಯನಕೆರೆ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರವಿಕಲಾ ಮತ್ತು ನಾರಾವಿ ವಲಯದ ಮೇಲ್ವಿಚಾರಕಿ ದಿವ್ಯ ಹಾಗೂ ಕುತ್ಲೂರಿನ ಸೇವಾ ಪ್ರತಿನಿಧಿ ಉಷಾ ಮತ್ತು ಚೆಲುವಮ್ಮ ರವರ ಮನೆಯವರು ಉಪಸ್ಥಿತರಿದ್ದರು













