November 22, 2026
ತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಇಂದಬೆಟ್ಟು: ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟಕ್ಕೆ ಸಹಾಯಧನ

ಇಂದಬೆಟ್ಟು: ವೈಎಂ ಬೆದ್ರಬೆಟ್ಟು ಇದರ ಆಶ್ರಯದಲ್ಲಿ, ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇದರ ಸಹಬಾಗಿತ್ವದಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟಕ್ಕೆ ಸಹಾನಶ್ರೀ ಫೌಂಡೇಶನ್ ಇದರ ವತಿಯಿಂದ 10,000/- ಚೆಕ್ ಮುಖಾಂತರ ಸಹಾಯಧನ ನೀಡಲಾಯಿತು.

ಟ್ರಸ್ಟಿನ ಚೇರ್ ಮ್ಯಾನ್ ರಾಜೇಶ್ ಪುದುಶೇರಿ, ಉದ್ಯಮಿ ಸತ್ತಾರ್ ಸಾಹೇಬ್ ಉರ್ಲಾ, ಟ್ರಸ್ಟ್ ನ ಸದಸ್ಯರುಗಳಾದ ನವೀನ್ ಕುಮಾರ್ ಬಂಗಾಡಿ, ರಕ್ಷಿತ್ ಗುಡಿಗಾರ್, ಹಸನ್ ಎರ್ಮಲ, ಪ್ರದೀಪ್ ಬಂಗಾಡಿ, ಪುನೀತ್ ಬಂಗಾಡಿ, ಚಂದ್ರಶೇಖರ್‌ ಡಿ. ಸುವರ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

ನಯನಾಡು ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕಕ್ಕಿಂಜೆ ಶ್ರೀ ಇಷ್ಟದೇವತಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ.

Suddi Udaya

ನಾಳ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ: ಸಂಘದ ಸದಸ್ಯರಿಗೆ ಶೇ. 13 ಡಿವಿಡೆಂಟ್ ಘೋಷಣೆ

Suddi Udaya

ಅಂತರ್ ಕಾಲೇಜು ಮಟ್ಟದ ಸ್ಪರ್ಧೆ: ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಮುಂಡಾಜೆ: ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ

Suddi Udaya

ಉಜಿರೆ : ಶ್ರೀ ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಗಮಕ ಕಾರ್ಯಕ್ರಮ

Suddi Udaya
error: Content is protected !!