November 23, 2026
Uncategorized

ಬದನಾಜೆ ಪ್ರೌಢಶಾಲಾ ವಿದ್ಯಾರ್ಥಿ ಸಂತೋಷ ಅಸೌಖ್ಯದಿಂದ ನಿಧನ

ಉಜಿರೆ : ಬದನಾಜೆ ಸರಕಾರಿ ಪ್ರೌಢ ಶಾಲಾ 10 ನೇ ತರಗತಿ ವಿದ್ಯಾರ್ಥಿ ಸಂತೋಷ ಅಸೌಖ್ಯದಿಂದ ನ.21ರಂದು ನಿಧನರಾದರು.
ಕಲೆಂಜ ಗ್ರಾಮದ ಕಾಯರ್ತಡ್ಕ ಎದ್ರಾಜೆ ಮನೆ ಸುಂದರ ಮತ್ತು
ವಾರಿಜ ದಂಪತಿಯ ಪುತ್ರ ಬೆಳಾಲಿನ ಚಿಕ್ಕಪ್ಪ ಶೀನ ಇವರ ಮನೆಯಿಂದ ಶಾಲೆಗೆ ಬರುತ್ತಿದ್ದರು.
ಸಹೋದರ ಅಕ್ಷತ್ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಕನ್ಯಾಡಿ: ಬೈಕ್ – ಬಸ್ಸು ನಡುವೆ ಅಪಘಾತ: ಬೈಕ್ ಸವಾರ ಗಂಭೀರ ಗಾಯ

Suddi Udaya

ಕೊಯ್ಯೂರು ಕ್ರಾಸ್ ನಲ್ಲಿಬ್ರೇಕ್ ಜಾಮ್ ಆಗಿ ಒಳ ಚರಂಡಿಗೆ ಬಿದ್ದ ಬೋಲೇರೋ

Suddi Udaya

ಸೌಜನ್ಯ ಪ್ರಕರಣ:ಮಹೇಶ್ ಶೆಟ್ಟಿ ತಿಮರೋಡಿ, ವಿಠಲ ಗೌಡ ವಿರುದ್ಧ:ಎಸ್‌ಐ ಟಿಗೆ ದೂರು ಸಲ್ಲಿಸಿದ ಹೈಕೋರ್ಟ್ ವಕೀಲ ಅಮೃತೇಶ್

Suddi Udaya

ಉಜಿರೆ: ರೆಂಜಾಳ ಗೆಳಯರ ಬಳಗ ಹಾಗೂ ರೆಂಜಾಳ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ರಚನೆ

Suddi Udaya

ಧರ್ಮಸ್ಥಳ: ಪೊದಿಂಬಿಲ ನಿವಾಸಿ ರಾಜೇಶ್ ಆಚಾರ್ಯ ಆಕಸ್ಮಿಕವಾಗಿ ಕುಸಿದು ಬಿದ್ದು ಸಾವು

Suddi Udaya

ಪುದುವೆಟ್ಟು ಗ್ರಾ.ಪಂ.ನ ಗ್ರಾಮ ಸಭೆ

Suddi Udaya
error: Content is protected !!