November 23, 2026
ಶಾಲಾ ಕಾಲೇಜು

ಬಳಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆ ಬಳಂಜ ಅವಿರೋಧ ಆಯ್ಕೆ.

ಬಳಂಜ ಶಾಲೆಯನ್ನು ತಮ್ಮ ಫೌಂಡೇಶನ್ ಮೂಲಕ ನವೀಕರಿಸಿ , ಅಮೃತ ಮಹೋತ್ಸವ ಮತ್ತು ಹುಟ್ಟೂರ ಪೌರ ಸನ್ಮಾನದಂತಹ ಅದ್ಬುತ ಕಾರ್ಯಕ್ರಮವನ್ನು ಸಂಘಟಿಸಿದ ಯುವ ಉದ್ಯಮಿ ಅಶ್ವಥ್ ಹೆಗ್ಡೆ ಬಳಂಜ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ನ್ಯಾಯವಾದಿ ಮತ್ತು ಪ್ರಗತಿಪರ ಕೃಷಿಕ ಸತೀಶ್ಹಾ ರೈ ಬಾರ್ದಡ್ಕ ಗೌರವಾಧ್ಯಕ್ಷರಾಗಿ ಹಾಗೂ ಅಮೃತ ಮಹೋತ್ಸವದ ಯಶಸ್ವಿ ಅಧ್ಯಕ್ಷ ಮಾಜಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ಪಿ ಕೆ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಮತ್ತು ಯುವ ಸಾಂಸ್ಕೃತಿಕ ಮುಂದಾಳು ಪ್ರದೀಪ್ ದೇವಾಡಿಗ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರು ಶ್ರೀ ಸತೀಶ್ ರೈ ಬಾರ್ದಡ್ಕ
ಗೌರವ ಸಲಹೆಗಾರರು
ಕೆ ಎ ಉಸ್ಮಾನ್
ಸುರೇಶ ಶೆಟ್ಟಿ ಕುರೆಲ್ಯ
ಸಂತೋಷ್ ಕುಮಾರ್
ಜೋಕಿಮ್ ಕ್ರಾಸ್ತಾ

ಅಧ್ಯಕ್ಷರಾಗಿ ಅಶ್ವಥ್ ಹೆಗ್ಡೆ ಬಳಂಜ
ಉಪಾಧ್ಯಕ್ಷರು ಚಂದ್ರಶೇಖರ್ ಪಿ ಕೆ
ಪ್ರಧಾನ ಕಾರ್ಯದರ್ಶಿ ಪ್ರದೀಪ್ ದೇವಾಡಿಗ
ಸಂಘಟನಾ ಕಾರ್ಯದರ್ಶಿ ಹರೀಶ್ ವೈ ಚಂದ್ರಮ
ಕ್ರೀಡಾ ಕಾರ್ಯದರ್ಶಿ ಸುರೇಶ ಹೇವ
ಸಾಂಸ್ಕೃತಿಕ ಕಾರ್ಯದರ್ಶಿ ಸತೀಶ್ ದೇವಾಡಿಗ
ಕೋಶಾಧಿಕಾರಿ ಮಲ್ಲಿಕಾರ್ಜುನ್ ( ಮುಖ್ಯೋಪಾದ್ಯಾಯರು)
ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು
ಶ್ರೀ ದಿನೇಶ್ ಪಿಕೆ
ಶ್ರೀ ಸಾದಿಕ್ ಬಳಂಜ
ಶ್ರೀ ಅಶ್ವಿನ್ ಬಳಂಜ
ಶ್ರೀ ಸಂತೋಷ್ ಜೈನ್
ಶ್ರೀ ರತ್ನಾಕರ ಶೆಟ್ಟಿ
ಶ್ರೀಸನತ್ ಶೆಟ್ಟಿ ನಾಲ್ಕೂರು
ಶ್ರೀ ಪ್ರಣಾಮ್ ಶೆಟ್ಟಿ ನಾಲ್ಕೂರು
ಶ್ರೀ ಮನೀಶ್ ಆಚಾರ್ಯ
ನಿರ್ಗಮಿತ ಯಶಸ್ವಿ ಅಧ್ಯಕ್ಷರಾದ ಶ್ರೀ ಹರೀಶ್ ವೈ ಚಂದ್ರಮ ಹಾಗೂ ನೂತನ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿ ಸಲಹೆಗಾರರಾಗಿ ಆಯ್ಕೆಯಾದ ಸಂತೋಷ್ ಕಾಪಿನಡ್ಕ ನೂತನ ಸಮಿತಿಗೆ ಶುಭ ಹಾರೈಸಿದರು.

Related posts

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಪಿಲಾತಬೆಟ್ಟು ಸಂತ ಜೋಸೆಫರ ಅ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಸೋಣಂದೂರು ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ವತಿಯಿಂದ ಸೋಣಂದೂರು ಶಾಲೆಗೆ ಲ್ಯಾಪ್‌ಟಾಪ್ ಕೊಡುಗೆ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಗೆ ರೂ. 1.65 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ

Suddi Udaya

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸಿ ಕೊಳ್ಳಬೇಕು: ಡಾ ಪ್ರಸನ್ನ ಕುಮಾರ್ ಐತಾಳ್

Suddi Udaya

ಉಜಿರೆ ಅನುಗ್ರಹ ಪೂರ್ವ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!