ಮಡಂತ್ಯಾರು ಮೆಸ್ಕಾಂ ಇಲಾಖೆಯ ವತಿಯಿಂದ ಗೃಹ ಜ್ಯೋತಿ ಮರು ಪರಿಶೀಲನೆ
ಕುವೆಟ್ಟು:ಕಾoಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಪoಚಗ್ಯಾರoಟಿ ಯೋಜನೆಗಲ್ಲೊಂದಾದ ಗೃಹ ಜ್ಯೋತಿ ಇದರ ಮರು ಪರಿಶೀಲನೆ ಮಡoತ್ಯಾರು ಮೆಸ್ಕಾಂ ಇಲಾಖೆಯ ವತಿಯಿಂದ ಜು.23 ಮದ್ದಡ್ಕ ಸಮುದಾಯ ಭವನದಲ್ಲಿ ಜರಗಿತು. ಕುವೆಟ್ಟು, ಓಡಿಲ್ನಾಳ ಗ್ರಾಮದ ಎಲ್ಲಾ ಫಲಾನುಭವಿಗಳು ಇದರ...
