ಉಜಿರೆ ವರ್ತಕರ ಕುಟುಂಬ ಮಿಲನ -2026 ಉದ್ಘಾಟನೆ: ಆಟೋಟ ಸ್ಪರ್ಧೆ, ತಿಂಡಿ-ತಿನಿಸು, ನೃತ್ಯ ಸಂಭ್ರಮ
ಉಜಿರೆ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಉಜಿರೆ ವರ್ತಕರ ಕುಟುಂಬ ಮಿಲನ-2026′ ಕಾರ್ಯಕ್ರಮ ಅ.10ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ವರ್ತಕರ ಸಂಘದ ಗೌರವಾಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ...
