ಸಂತ ತೆರೇಸಾ ಪ್ರೌಢಶಾಲೆ ಬೆಳ್ತಂಗಡಿಯಲ್ಲಿ ನಶಮುಕ್ತ ಭಾರತ ಅಭಿಯಾನ
ಬೆಳ್ತಂಗಡಿ :ಆ 25ರಂದು ಸಂತ ತೆರೇಸಾ ಪ್ರೌಢಶಾಲೆ ಬೆಳ್ತಂಗಡಿಯ ಲ್ಲಿ ನಶಮುಕ್ತ ಭಾರತ ಅಭಿಯಾನದಲ್ಲಿ ಅಲ್ಲಿಯ ಪ್ರೌಢಶಾಲಾ ಮಕ್ಕಳಿಗೆ ದಶಮುಕ್ತ ವಾತಾವರಣವನ್ನು ಕಲ್ಪಿಸುವ ಬಗ್ಗೆ ನಗರ ಪಂಚಾಯತ್ ನಗರ ಪುನರ್ವಸ್ಥಿ ಕಾರ್ಯಕರ್ತೆಯಾಗಿರುವ ಫೌಝಿಯಾ ಪ್ರತಿಜ್ಞೆಯನ್ನು...
