ಬೆಳ್ತಂಗಡಿಯ ಇಬ್ಬರು ವಕೀಲರು ಕಾಂಗ್ರೆಸ್ ಪಕ್ಷ ಸೇರ್ಪಡೆ
ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ ಇಬ್ಬರು ಬೆಳ್ತಂಗಡಿಯ ವಕೀಲರು ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷವನ್ನು ಸೇರ್ಪಡೆಯಾದರು. ಬೆಳ್ತಂಗಡಿಯ ಹಿರಿಯ ವಕೀಲ ವೈ.ರಾಧಕೃಷ್ಣ ಕಾಶಿಬೆಟ್ಟು ಮತ್ತು ಯುವ ವಕೀಲ ಇರ್ಷಾದ್.ಎಮ್.ಮಡಂತ್ಯಾರು ಇವರಿಬ್ಬರು ಡಿ.18...
