ಉಜಿರೆ: ಧರ್ಮ ಸಂರಕ್ಷಣಾ ಪಾದಾಯಾತ್ರೆಯ ಪೋಸ್ಟರ್ ಬಿಡುಗಡೆ
ಉಜಿರೆ: ಅಕ್ಟೋಬರ್ 29 ರಂದು ಉಜಿರೆಯಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬೃಹತ್ ಮಟ್ಟದ ಧರ್ಮ ಸಂರಕ್ಷಣಾ ಪಾದಾ ಯಾತ್ರೆ ನಡೆಯಲಿದ್ದು ಈ ಧರ್ಮಸಂರಕ್ಷಣಾ ರಥ ಯಾತ್ರೆ ನಡೆಯಲಿದ್ದುಇದರ ಪೋಸ್ಟರ್ ಬಿಡುಗಡೆಯು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ...
