ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಫೌಂಡೇಶನ್ ತರಗತಿ ಆರಂಭ
ಲಾಯಿಲ: ಪ್ರಸನ್ನ ಪಿ.ಯು ಕಾಲೇಜು ಇದರ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾಥಿ೯ಗಳಿಗೆ ಫೌಂಡೇಶನ್ ತರಗತಿಯನ್ನು ಮೇ 15 ರಂದು ಆರಂಭಿಸಲಾಯಿತು. ಕಾಯ೯ಕ್ರಮದ ಉದ್ಘಾಟನೆಯನ್ನು ಕಾಲೇಜಿನ ಅಧ್ಯಕ್ಷ ಗಂಗಾಧರ ಗೌಡರು ನೆರವೇರಿಸಿದರು. ಹಾಗೆಯೇ ವಿದ್ಯಾಥಿ೯ಗಳಿಗೆ...
